ರಾಜ್ಯದ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್

ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗ್ರಹ ಜ್ಯೋತಿಯು ಒಂದು ಮುಖ್ಯ ಯೋಜನೆ. ಒಂದು ಯೋಜನೆಯಿಂದ ರಾಜ್ಯದ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಬಳಸಬಹುದು. ಯೋಜನೆಯ ಯಾವಾಗಿಂದ ಪ್ರಾರಂಭ ಆಗುತ್ತೆ ಮತ್ತೆ ಇದಕ್ಕೆ ಏನೆಲ್ಲ ಅರ್ಹತೆ ಇರಬೇಕು ಮತ್ತೆ ಇದರ ಷರತುಗಳು ಏನು ಅಂತ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ.

ಉಚಿತ ವಿದ್ಯುತ್ ಯಾರಿಗೆಲ್ಲ ಅನ್ವಯಿಸುತ್ತೆ.

ರಾಜ್ಯ ಸರ್ಕಾರ ತೀರ್ಮಾನಿಸಿದ ಹಾಗೆ ರಾಜ್ಯದ ಎಲ್ಲಾ ಕುಟುಂಬಗಳಿಗೆ ಒಂದು ಯೋಜನೆ ತಲುಪುತ್ತದೆ ಅಂತ ಹೇಳಿದ್ದಾರೆ ಇದಕ್ಕೆ ಬಿಪಿಎಲ್ ಕಾರ್ಡ್ ಇದ್ದವರಿಗೆ ಒಂದು ಯೋಜನೆ ಅನ್ವಯಿಸುತ್ತೆ ಮತ್ತೆ ಎಪಿಎಲ್ ಕಾರ್ಡ್ ಇದ್ದವರೆಗೂ ಕೂಡ ಒಂದು ಯೋಜನೆ ಅನ್ವಯಿಸುತ್ತೆ.

ಯೋಜನೆಯ ಶರತುಗಳು ಏನು?

ಗೃಹ ಜ್ಯೋತಿ ಯೋಜನೆಯಲ್ಲಿರತುಗಳು ಅನ್ವಯಿಸುತ್ತೆ ಅದು ಯಾವ ಷರತುಗಳು ಅದನ್ನು ಹೇಗೆ ಅನುಸರಿಸಬೇಕು ಅಂದರೆ ಇವಾಗ ಪ್ರತಿ ಕುಟುಂಬವು ವಾರ್ಷಿಕವಾಗಿ ಎಷ್ಟು ಯೂನಿಟ್ ವಿದ್ಯುತ್ ಉಪಯೋಗಿಸುತ್ತಾರೆ ಅದರ ಸರಾಸರಿ ಅನುಗುಣವಾಗಿ ಒಂದು ತಿಂಗಳಿಗೆ ಉಪಯೋಗಿಸಿದರೆ ಮಾತ್ರ ಒಂದು ಯೋಜನೆ ಅನ್ವಯಿಸುತ್ತೆ ಮತ್ತೆ ಸರಾಸರಿ ಮೇಲೆ ಶೇಕಡ 10% ರಷ್ಟು ವಿದ್ಯುತ್ ಉಚಿತವಾಗಿ ಸಿಗುತ್ತೆ.

ಉದಾಹರಣೆ:-

ಇವಾಗ ಒಂದು ಕುಟುಂಬ ವಾರ್ಷಿಕವಾಗಿ 1,200 ಯೂನಿಟ್ ವಿದ್ಯುತ್ ಉಪಯೋಗಿಸಿದರೆ ಅದರ ಸರಾಸರಿ ತಿಂಗಳಿಗೆ 100 ಯೂನಿಟ್ ಆಗುತ್ತೆ ರಾಜ್ಯ ಸರ್ಕಾರ ಅದರ ಮೇಲೆ ಶೇಕಡ 10% ಹೆಚ್ಚಿಗೆ ಉಚಿತವಾಗಿ ಕೊಡುತ್ತೆ ಅಂದರೆ ಒಟ್ಟು ಉಚಿತ ಕರೆಂಟ್ 110 ಯೂನಿಟ್ ಗಳಷ್ಟು ಉಚಿತವಾಗಿ ಸಿಗುತ್ತೆ. ರೀತಿಯಾಗಿ ರಾಜ್ಯ ಸರ್ಕಾರ ಷರತುಗಳನ್ನ ಮಾಡಿದೆ. ಮತ್ತೆ ಇದು 200 ಯೂನಿಟ್ ಗಳವರೆಗೆ ಮಾತ್ರ ಸರಾಸರಿ ಉಪಯೋಗಿಸಬಹುದು. ಒಂದು ವೇಳೆ ವಾರ್ಷಿಕವಾಗಿ 2400 ಯೂನಿಟ್ ವಿದ್ಯುತ್ ಉಪಯೋಗಿಸಿದರೆ ಸರಾಸರಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಬಹುದು.

ಗೃಹ ಜ್ಯೋತಿ ಯೋಜನೆ ಯಾವಾಗಿನಿಂದ ಪ್ರಾರಂಭವಾಗುತ್ತೆ.

ಗೃಹ ಜ್ಯೋತಿ ಯೋಜನೆ ಜುಲೈ ತಿಂಗಳಿಂದ ಯೋಜನೆ ಜಾರಿಯಾಗುತ್ತದೆ ಅಂದರೆ ಜುಲೈ 1ನೇ ತಾರೀಕು ವರೆಗೂ ಬಿಲ್ ಎಷ್ಟಾಗುತ್ತೆ ಅಷ್ಟನ್ನು ಪಾವತಿಸಬೇಕಾಗುತ್ತದೆ. ಜುಲೈ ತಿಂಗಳ ಬಿಲ್ಲು ಆಗಸ್ಟ್ ತಿಂಗಳಲ್ಲಿ ಬರುತ್ತೆ ಅವಾಗ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಜೂನ್ ತಿಂಗಳ ವಿದ್ಯುತ್ ಎಲ್ಲರೂ ಪಾವತಿಸಬೇಕಾಗುತ್ತದೆ ಇಲ್ಲ ಅಂದರೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ.

ಗೃಹ ಜೋತಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ ಮಾಡಿ

https://sevasindhugs.karnataka.gov.in/?fbclid=IwAR0ZKLProm4bYlQHSeqGfzZ4TiSnmZ8ApwmBn-YmhI5pkSzg3vpQyOwhdEE

https://sevasindhugs.karnataka.gov.in/

ರೀತಿಯಾಗಿ ಕರ್ನಾಟಕ ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯನ್ನು ಶರತುಗಳಿಂದ ರಾಜ್ಯದ ಜನರಿಗೆ ಉಚಿತ ವಿದ್ಯುತ್ ಘೋಷಣೆ ಮಾಡಿದೆ.

Leave a comment