ನಮಸ್ಕಾರ ಸ್ನೇಹಿತರೆ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆ ಅಡಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಸರ್ವರಿಗೂ ಸೂರು ಎಂಬ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರು ಕೂಡ ಈ ಒಂದು ಸರಕಾರದ ವತಿಯಿಂದ ಮನೆಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಈ ಯೋಜನೆಗೆ ಅರ್ಹರು ಯಾರು
ಈ ಒಂದು ಯೋಜನೆಯ ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಅಲ್ಪಸಂಖ್ಯಾತರು ಈ ಒಂದು ಯೋಜನೆಗೆ ಅರ್ಹರು ಇರುತ್ತಾರೆ. ಈ ಯೋಜನೆಯ ಅರ್ಜಿ ಸಲ್ಲಿಸಬೇಕಾದರೆ ನೀವು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು.

ಯಾವ ಯಾವ ಮನೆಗಳಿಗೆ ಅರ್ಜಿನ ಸಲ್ಲಿಸಬಹುದು
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ಸಿಗಲಿದೆ ಮತ್ತೆ ಇದರಲ್ಲಿ 1BHK ಮತ್ತೆ 2BHK ಮನೆಗಳಿಗೆ ಅರ್ಜಿನ ಸಲ್ಲಿಸಬಹುದು. 1BHK ಮನೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರ ಎಲ್ಲ ದಾಖಲೆಗಳು ಇರಬೇಕಾಗುತ್ತೆ ಮತ್ತೆ ಅಧಿಕೃತ ವೆಬ್ಸೈಟ್ನಲ್ಲಿ 1BHK ಅಂತ ಆಯ್ಕೆ ಮಾಡಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು.

ನೀವು 2BHK ಅರ್ಜಿಯನ್ನು ಸಲ್ಲಿಸಬೇಕಾದರೆ ಎಲ್ಲ ದಾಖಲಾತಿಗಳು ಸರಿಯಾಗಿರಬೇಕು ಮತ್ತು ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ 2BHK ಆಯ್ಕೆ ಮಾಡಬೇಕಾಗುತ್ತೆ, ಆಯ್ಕೆ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಅರ್ಜಿಯ ಕೊನೆಯ ದಿನಾಂಕ ಇನ್ನು ನಿಗದಿಪಡಿಸಿಲ್ಲ
ಈ ಒಂದು ಯೋಜನೆಯ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಜಾರಿ ಇದ್ದು, ಎಲ್ಲರೂ ಕೂಡ ಈ ಒಂದು ಅಜ್ಜಿ ಹಾಕಬಹುದು. ಈ ಒಂದು ಅರ್ಜಿ ಹಾಕಬೇಕಾದರೆ ನಿಮ್ಮ ಹತ್ತಿರ ಎಲ್ಲಾ ಅಗತ್ಯ ದಾಖಲಾತಿಗಳು ಇರಬೇಕಾಗುತ್ತೆ.
ನೀವು ಅರ್ಜಿ ಹಾಕುವುದಕ್ಕಿಂತ ಮೊದಲು ನಿಮ್ಮ ಜಿಲ್ಲೆಗಳನ್ನ ಚೆಕ್ ಮಾಡಿ ಮತ್ತು ಯಾವ ನಗರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಕಟ್ಟಡ ನಡೆಯುತ್ತಿದೆ ಅಂತ ನೋಡಬಹುದು.
ರಾಜಿ ಸಲ್ಲಿಸಬೇಕಾದರೆ ಬೇಕಾಗುವಂತಹ ದಾಖಲಾತಿಗಳು
- ಅರ್ಜಿದಾರರ ಆಧಾರ್ ಕಾರ್ಡ್
- ಭಾವಚಿತ್ರ
- ರೇಷನ್ ಕಾರ್ಡ್ ಬಿ.ಪಿ.ಎಲ್
- ಮತ್ತೆ ಜಾತಿ ಮತ್ತು ಆಧಾಯ ಪ್ರಮಾಣ ಪತ್ರ
- ವೋಟರ್ ಐಡಿ
ಈ ಎಲ್ಲ ದಾಖಲೆಗಳು ಈ ಒಂದು ಅರ್ಜಿಯನ್ನು ಸಲ್ಲಿಸಲು ಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಈ ಲಿಂಕ ಮೆಲೆ ಕ್ಲಿಕ ಮಾಡಿ : https://ashraya.karnataka.gov.in/
