ಗೃಹ ಜೋತಿ ಅರ್ಜಿ ಸಲ್ಲಿಸಲು ಈ ಲಿಂಕ್‌ ಬಳಸಿ

ನಮಸ್ಕಾರ ಸ್ನೇಹಿತರೆ ಗ್ರಹ ಜ್ಯೋತಿ ಯೋಜನೆ ಪ್ರಾರಂಭವಾಗಿದ್ದು ಯೋಜನೆಯನ್ನು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತೆ ಅರ್ಜಿ ಸಲ್ಲಿಸುವುದಕ್ಕೆ ಯಾವ ದಾಖಲಾತಿಗಳು ಬೇಕು ಮತ್ತೆ ವೆಬ್ಸೈಟ್ ಲಿಂಕ್ ಪ್ರತಿಯೊಂದು ಒಂದು ಲೇಖನದಲ್ಲಿ ನೋಡಬಹುದು.

 ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಐದು ಗ್ಯಾರೆಂಟಿಗಳಲ್ಲಿ ಒಂದು ಮುಖ್ಯ ಯೋಜನೆಯಾದ ಗ್ರಹ ಜ್ಯೋತಿ ಯೋಜನೆ. ಯೋಜನೆ ಪ್ರಾರಂಭವಾಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಂದು ಯೋಜನೆ ಜೂನ್ 18ನೇ ದಿನಾಂಕದಂದು ಪ್ರಾರಂಭವಾಗಿದ್ದು ಯೋಜನೆಯನ್ನು ಯಾರು ಬೇಕಾದರೂ ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆ ಬಾಡಿಗೆದಾರರಿಗೂ ಸಿಗುತ್ತೆ ಮತ್ತೆ ಮನೆಯ ಮಾಲೀಕರಿಗೂ ಸಿಗುತ್ತೆ.

  • ಬಾಡಿಗೆದಾರರು ತಮ್ಮ ಬಾಡಿಗೆ ಕರಾರು ಪತ್ರ ಸಲ್ಲಿಸಬೇಕು ಮತ್ತು ವಿದ್ಯುತ್ ಬಿಲ್, ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  •  ಮನೆಯ ಮಾಲೀಕರು ತಮ್ಮ ಆಧಾರ್ ಕಾರ್ಡ್ ಮತ್ತು ವಿದ್ಯುತ್ ಬಿಲ್ ಒಂದು ದಾಖಲಾತಿಗಳಿಂದ ತಮ್ಮ ಅರ್ಜಿಯನ್ನು ಸಲ್ಲಿಸಬಹುದು

ಒಂದು ಅರ್ಜಿಯನ್ನು ಸಲ್ಲಿಸುವುದು ಹೇಗೆ

ಒಂದು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ ಮೂಲಕ ಸಲ್ಲಿಸಬಹುದು ಅಥವಾ ಕೆಳಗೆ ನೀಡಲಾದ ಲಿಂಕ್ ದಿಂದ ಅರ್ಜಿಯನ್ನು ಸಲ್ಲಿಸಬಹುದು.

ಗೃಹ ಜ್ಯೋತಿ ಹೋಸ ಲಿಂಕ್ : https://sevasindhugs.karnataka.gov.in/gruhajyothi/

  1. https://sevasindhugs.karnataka.gov.in/ ಈ ಲಿಂಕ್ ಬಳಸಿಕೊಂಡು ವೆಬ್ಸೈಟ್ ಓಪನ್ ಮಾಡಿ ಮಾಡಿದ ಮೇಲೆ ನಿಮಗೆ ವೆಬ್ಸೈಟ್ನಲ್ಲಿ ಗ್ರಹಲಕ್ಷ್ಮಿ, ಗ್ರಹ ಜ್ಯೋತಿ, ಶಕ್ತಿ ಯೋಜನೆ, ಮತ್ತು ಯುವ ನಿಧಿ ಯೋಜನೆ. ಎಲ್ಲಾ ಆಯ್ಕೆಗಳಲ್ಲಿ ಗ್ರಹ ಜ್ಯೋತಿ ಆಯ್ಕೆಯನ್ನು ಮಾಡಿ.
  2. ಗ್ರಹ ಜ್ಯೋತಿ ಆಯ್ಕೆ ಮಾಡಿದ ಮೇಲೆ ಗೃಹಜೋತಿ ಅರ್ಜಿ ಓಪನ್ ಆಗುತ್ತೆ, ಓಪನ್ ಆದ್ಮೇಲೆ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.
  3. ವಿದ್ಯುತ್‌ ಅಕೌಂಟ ಐಡಿ ಸಂಖ್ಯೆಯನ್ನು ಅಥವಾ ನಿಮ್ಮ ವಿದ್ಯುತ್ ಬಿಲ್ ಸಂಪರ್ಕ ಸಂಖ್ಯೆಯನ್ನು ಹಾಕಿ.
  4. ನಂತರ ನಿಮ್ಮ ವಿವರ ಬರುತ್ತೆ ನಿಮ್ಮ ವಿವರಗಳು ಸರಿಯಾಗಿದೆಯೆ ಅಂತ ಪರಿಶೀಲಿಸಿ.
  5. ನಂತರ ಮನೆ ಆಯ್ಕೆ ಬಾಡಿಗೆದಾರರು ಇದ್ದರೆ ಬಾಡಿಗೆದಾರು ಅಂತ ಆಯ್ಕೆ ಮಾಡಿ.
  6. ಸ್ವಂತ ಮನೆ ಇದ್ದರೆ ಮಾಲೀಕರು ಅಂತ ಆಯ್ಕೆ ಮಾಡಿ.
  7. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ ನಂತರ ನಿಮ್ಮ ಒಂದು ಆಧಾರ್ ಕಾರ್ಡ್ ವೆರಿಫೈ ಆದ್ಮೇಲೆ ನಿಮ್ಮ ಒಂದು ಹೆಸರು ಬರುತ್ತೆ.
  8. ನಂತರ ನಿಮ್ಮ ಒಂದು ಮೊಬೈಲ್ ನಂಬರ್ ಕೊಡಿ ನಿಮ್ಮ ಒಂದು ಮೊಬೈಲ್ ನಂಬರಿಗೆ ಒಟಿಪಿ ಬರುತ್ತೆ ಒಟಿಪಿ ಎಂಟರ್ ಮಾಡಿ ನಂತರ ಕೆಳಗಡೆ ಅಗ್ರಿ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
  9. ಕೆಳಗೆ ಬಾಕ್ಸ್ ನಲ್ಲಿ ಇರತಕ್ಕಂತ ನಂಬರ್ ಟೆಕ್ಸ್ಟ್ ಬಾಕ್ಸ್ ನಲ್ಲಿ ಎಂಟ್ರಿ ಮಾಡಿ.
  10. ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಅರ್ಜಿ ಸಬ್ಮಿಟ್ ಆಗುತ್ತೆ.

ಮುಂದಿನ ಹಂತದಲ್ಲಿ ನೀವು ಅರ್ಜಿ ಸ್ವೀಕೃತಿಯನ್ನು ಡೌನ್ಲೋಡ್ ಮಾಡಬಹುದು ಅಥವಾ ಪ್ರಿಂಟ್ ಮಾಡಿಕೊಳ್ಳಬಹುದು ರೀತಿಯಾಗಿ ತುಂಬಾ ಸುಲಭವಾಗಿ ಆಗುತ್ತೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ನ ಜಾಯಿನ್ ಆಗಿ ಅಥವಾ ನಮ್ಮ ಒಂದು ಫೇಸ್ಬುಕ್ ಪೇಜ್ ನ ಫಾಲೋ ಮಾಡಿ ಅಥವಾ ನಮ್ಮ ಒಂದು ಟೆಲಿಗ್ರಾಂ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.

ಗೃಹ ಜ್ಯೋತಿ ಅರ್ಜಿ ಸ್ಥಿತಿ ಪರಿಶೀಲನೆ ಮಾಡವ ಲಿಂಕ 

https://sevasindhu.karnataka.gov.in/StatucTrack/Track_Status

ಗೃಹ ಜೊತೆ ಅರ್ಜಿ ಹಾಕಲು ಬೇಕಾಗುವಂತ ದಾಖಲಾತಿಗಳು

  •          ಆಧಾರ್ ಕಾರ್ಡ್
  •          ವಿದ್ಯುತ್ ಬಿಲ್
  •         ಬಾಡಿಗೆ ಮನೆ ಇದ್ದವರಿಗೆ ಬಾಡಿಗೆ ಕರಾರ ಪತ್ರ
  •          ಬಾಡಿಗೆ ಮನೆ ಇದ್ದವರ ಆಧಾರ್ ಕಾರ್ಡ್

ಎಲ್ಲ ದಾಖಲಾತಿಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು

 

Leave a comment