ನಮಸ್ಕಾರ ಸ್ನೇಹಿತರೇ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ,ಮತ್ತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಎಷ್ಟು ಹಣ ಪಾವತಿಸಬೇಕು, ಕೊನೆಯ ದಿನಾಂಕ ಯಾವಾಗ, ಕೊನೆಯ ದಿನಾಂಕ ಮುಗಿದ ಮೇಲೆ ಏನಾಗುತ್ತೆ ಅಂತ ಈ ಒಂದು ಲೇಖನಲ್ಲೇ ಸಂಪೂರ್ಣವಾಗಿ ಮಾಹಿತಿ ಇದೆ ನೋಡಬಹುದು.
ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯ.
ಎಲ್ಲಾ ಜನರು ಕಡ್ಡಾಯವಾಗಿ ಲಿಂಕ್ ಮಾಡಿಬೇಕು. ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಹೆಚ್ಚಿನ ದಂಡ ಕಟ್ಟಬೇಕಾಗುತ್ತದೆ. ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿದಿದ್ದರೆ ನಿಮ್ಮ ಪಾನ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇರುತ್ತೆ ಮತ್ತೆ ಇದರಿಂದ ನಿಮ್ಮ ಒಂದು ಖಾತೆಗೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತೆ.
ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ
ಪ್ಯಾನ್ ಕಾರ್ಡ್ ಕನ್ನಡ ಲಿಂಕ್ ಮಾಡಿಸಲು ಕೊನೆಯ ದಿನಾಂಕ ಈಗಾಗಲೇ ಹೊರಡಿಸಿದ್ದು ಈ ಒಂದು ಕೊನೆಯ ದಿನಾಂಕ 30-06-2023 ರ ಒಳಗೆ ಲಿಂಕ್ ಮಾಡಿಸಬೇಕು ಲಿಂಕ್ ಮಾಡಿಸುವಾಗ ದಂಡ ಪಾವತಿಸಬೇಕು.
ಲಿಂಕ್ ಮಾಡಿಸಲು ಎಷ್ಟು ಹಣ ಪಾವತಿಸಬೇಕು
ಎಲ್ಲ ಜನರಿಗೂ ತಿಳಿಸುವುದೇನೆಂದರೆ ಲಿಂಕ್ ಮಾಡಿಸಲು ನೀವು ಕಟ್ಟಬೇಕಾಗಿರುವ ಹಣ ರೂ.1000 ದಂಡ ಪಾವತಿಸಿದ ನಂತರ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗುತ್ತದೆ. ನೀವು ಲಿಂಕ್ ಮಾಡಿದ ಮೇಲೆ 48 ಗಂಟೆಗಳ ಕಾಲ ಕಾಯಬೇಕಾಗುತ್ತೆ ನಂತರ ನಿಮ್ಮ ಒಂದು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುತ್ತೆ.
ಹಣ ಪಾವತಿ ಆದ ಮೆಲೆ ಏನು ಮಾಡಬೇಕು
- ಈಗಾಗಲೇ ಎಷ್ಟೋ ಜನ ಲಿಂಕ್ ಮಾಡಲು ಒಂದು ಸಾವಿರ ಪಾವತಿ ಮಾಡಿದ್ದಾರೆ.
- ನಂತರ ಲಿಂಕ್ ಮಾಡಿಸುವಾಗ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪರಿಶೀಲನೆ ಆಗುತ್ತೆ.
- ಆಧಾರ್ ಕಾರ್ಡ್ ಅಲ್ಲಿ ಹೆಸರು ಜನ್ಮ ದಿನಾಂಕ ಸರಿ ಹೊಂದಿದ್ದಲ್ಲಿ ಮಾತ್ರ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುತ್ತೆ ಇಲ್ಲ ಅಂದ್ರೆ ನಿಮ್ಮ ಒಂದು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗುವದಿಲ್ಲ.
- ಆಗ ನೀವು ನಿಮ್ಮ ಒಂದು ಪ್ಯಾನ್ ಕಾರ್ಡ್ ತಿದ್ದುಪಡೆ ಮಾಡಬೇಕಾಗುತ್ತದೆ. ತಿದ್ದುಪಡೆ ಆದಮೇಲೆ ಮತ್ತೆ ನೀವು ಲಿಂಕ್ ಮಾಡಬೇಕಾಗುತ್ತದೆ.
- ಆಗ ಮತ್ತೆ ನೀವು 1000 ರೂ ಕಟ್ಟುವ ಅವಶ್ಯಕತೆ ಇರುವುದಿಲ್ಲ ಮೊದಲ ಪಾವತಿ ಮಾಡಿರುವ ದುಡ್ಡಿಂದನೆ ನೀವು ಲಿಂಕ್ ಮಾಡಬಹುದು.
ಪ್ಯಾನ್ ಕಾರ್ಡ್ ಮಾಡಿಸಿದ್ದಾರೆ ಏನಾಗುತ್ತೆ
- ನಿಮ್ಮ ಒಂದು ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ನಿಮ್ಮ ಬ್ಯಾಂಕ್ ವ್ಯವಹಾರಗಳು ಬಂದ್ ಆಗುವ ಸಾಧ್ಯತೆ ಇರುತ್ತೆ.
- ಮತ್ತೆ ನಿಮ್ಮ ಒಂದು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ದಂಡ ರೂ.5,000 ದಿಂದ 10,000 ವರೆಗೂ ಹೆಚ್ಚಿಗೆ ಆಗುತ್ತೆ.
- ಅದಕ್ಕೋಸ್ಕರ ಇನ್ನು ಯಾರೆಲ್ಲ ಲಿಂಕ್ ಮಾಡಿಸಿಲ್ಲ ತಕ್ಷಣ ಲಿಂಕ್ ಮಾಡ್ಸಿ ಮತ್ತೆ ನಿಮಗೆ ಗೊತ್ತಿಲ್ಲ ಅಂತ ಅಂದ್ರೆ ಪ್ಯಾನ್ ಲಿಂಕ್ ಸ್ಟೇಟಸ್ ನ ಚೆಕ್ ಮಾಡಿಕೊಳ್ಳಿ.

ಲಿಂಕ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ
- https://eportal.incometax.gov.in/iec/foservices/#/pre-login/link-aadhaar-status ಈ ಒಂದು ಲಿಂಕ್ ನ ಓಪನ್ ಮಾಡಿ ನಂತರ ನಿಮ್ಮ ಒಂದು ಪ್ಯಾನ್ ಕಾರ್ಡ್ ನಂಬರ್ ಎಂಟ್ರಿ ಮಾಡಿ. ಅದರ ಕೆಳಗಡೆ ನಿಮ್ಮದು ಆಧಾರ್ ಕಾರ್ಡ್ ನಂಬರ್ನ ಎಂಟರ್ ಮಾಡಿ.
- ನಂತರ ಇವರು ಲಿಂಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಪಾನ್ ಕಾರ್ಡ್ ಲಿಂಕ್ ಇದೆಯೋ ಇಲ್ಲವೋ ಅಂತ ನಿಮಗೆ ಗೊತ್ತಾಗುತ್ತೆ.
- ಒಂದು ವೇಳೆ ನಿಮ್ಮ ಒಂದು ಪ್ಯಾನ್ ಕಾರ್ಡ್ ಲಿಂಕ್ ಇದ್ದರೆ ಪ್ಯಾನ್ ಕಾರ್ಡ್ ಆಲ್ರೆಡಿ ಲಿಂಕ್ ಇದೆ ಅಂತ ಬರುತ್ತೆ. ಇಲ್ಲ ಅಂತಂದ್ರೆ ನಾಟ್ ಲಿಂಕ್ ಅಂತ ಬರುತ್ತೆ.
- ಒಂದು ವೇಳೆ ನಿಮ್ಮ ಒಂದು ಪಾನ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ತಕ್ಷಣ ಲಿಂಕ್ ಮಾಡ್ಸಿ ಇಲ್ಲ ಅಂದ್ರೆ ದಂಡ ಹೆಚ್ಚಿಗೆ ಆಗುವ ಸಾಧ್ಯತೆ ಇರುತ್ತೆ

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವೆಬ್ಸೈಟ್ ಲಿಂಕ್ ಯಾವುದು
https://eportal.incometax.gov.in/iec/foservices/#/pre-login/bl-link-aadhaar