ಪಿ.ಎಂ.ಕಿಸಾನ್ 14ನೇ ಕಂತು ಬಂದಿಲ್ಲಅಂದ್ರೆ ಇಲ್ಲಿ ಕ್ಲಿಕ್ ಮಾಡಿ

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪಿ.ಎಮ್.ಕಿಸಾನ್ ಸಮ್ಮಾನ ನಿಧಿ  ಒಂದು ಯೋಜನೆ ಎಲ್ಲ ರೈತರಿಗೂ ತುಂಬಾನೇ ಅನುಕೂಲವಾಗಿದ್ದು ಮತ್ತು 14ನೇ ಯಾರಿಗೆ ಬಂದಿಲ್ಲ ಮತ್ತೆ ಯಾಕೆ ಬಂದಿಲ್ಲ ಅಂತ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ಇದೆ.

ಪಿ.ಎಂ ಕಿಸಾನ್ 2000.ರೂ ಯಾರಿಗೆ ಬಂದಿಲ್ಲ ಅಂತಂದ್ರೆ. ಅದು ಯಾರೆಲ್ಲ ಈ EKYC ಮಾಡಿಲ್ಲ ಅವರಿಗೆ ಈ ಒಂದು 14ನೇ ಕಂತು ಹಣ ಬರೋದಿಲ್ಲ ಮತ್ತೆ ಇನ್ನು ಯಾರೆಲ್ಲ ಈ ಕೆ.ವೈ.ಸಿ ಮಾಡಿಸಿಲ್ಲ ಅಂತಂದ್ರೆ ತಕ್ಷಣ ನಿಮ್ಮ ಹತ್ತಿರವಿರುವಂತಹ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಈ ಕೆಲಸ ಮಾಡಿಸಿಕೊಳ್ಳಿ.

ಗ್ರಹ ಜ್ಯೋತಿ, ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಈ EKYC ಮಾಡುವುದು ಹೇಗೆ?

  • ಈ EKYC ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ಒಂದು ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ.
  • ನಂತರ ನಿಮ್ಮ ಒಂದು ಮೊಬೈಲ್ ನಂಬರ್ ಎಂಟರ್ ಮಾಡಿ.
  • ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  •  ನಂತರ ಒಟಿಪಿ ಬರುತ್ತೆ ನೀವು ಎಂಟರ್ ಮಾಡಿರುವಂತಹ ಮೊಬೈಲ್ ನಂಬರ್ಗೆ ಬಂದಿರುತ್ತೆ.
  • ನಂತರ ಮೊಬೈಲ್ ನಂಬರ್ ಗೆ ಓಟಿಪಿ ಬಂದಿರುತ್ತೆ.
  • ಆ ಒಂದು ಒಟಿಪಿ ನ ಎಂಟರ್ ಮಾಡಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  •  

 ಅವಾಗ ನಿಮ್ಮ ಈ EKYC ಸಕ್ಸಸ್ ಫುಲ್ ಆಗುತ್ತೆ ಈ ರೀತಿಯಾಗಿ ನೀವು ಮನೆಯಲ್ಲಿ ಕುಳಿತುಕೊಂಡು ಈ EKYC ಮಾಡಬಹುದು ಅಥವಾ ಇದೇ ರೀತಿ ಮೊಬೈಲ್ ಮೂಲಕ ಈ EKYCಮಾಡಬಹುದು.

EKYC ಮಾಡಿಸದಿದ್ದರೆ ಏನಾಗುತ್ತೆ

ಪಿಎಂಕೆ EKYC ಮಾಡಿಸದಿದ್ದರೆ ನಿಮ್ಮ ಕಂತುಗಳು ಬರುವುದಿಲ್ಲ. ಮತ್ತೆ ನಿಮ್ಮ ಒಂದು ಅಕೌಂಟ್ ರದ್ದಾಗುತ್ತೆ ಮತ್ತೆ ನಿಮ್ಮ ಒಂದು ಪಿಎಂಕೆ ಕಾರ್ಡ್ ರದ್ದಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಒಂದು ಖಾತೆಗೆ ಪಿಎಂಕೆ ಹಣ ಬರೋದಿಲ್ಲ.

ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಪಿಎಂಕೆ ಸ್ಟೇಟಸ್ ಚೆಕ್ ಮಾಡಲು ಈ ಒಂದು ವೆಬ್ ಸೈಟ್ ಮೂಲಕ ಓಪನ್ ಮಾಡಿದ ಮೇಲೆ ಕ್ಲಿಕ್ ಮಾಡಿ ನಂತರ ಮಾಡಿ ಮಾಡಿ ನಿಮ್ಮ ಒಂದು ಸ್ಟೇಟಸ್ ನೋಡ್ಕೊಬಹುದು ನಿಮ್ಮ ಒಂದು ಅಕೌಂಟ್ ಆಕ್ಟಿವ್ ಇದೆಯೋ ಇಲ್ಲವೋ ಅಂತ ಚೆಕ್ ಮಾಡಬಹುದು ಸ್ಟೇಟಸ್ ಅನ್ನು ನೋಡಬಹುದು

Leave a comment