ಬೆಳೆ ವಿಮೆ ಪ್ರಾರಂಭವಾಗಿದೆ 2023

ಎಲ್ಲ ರೈತ ಬಾಂಧವರಿಗೆ ನಮಸ್ಕಾರ. ಎಲ್ಲ ಒಂದು ರೈತರಿಗೆ ಗುಡ್ ನ್ಯೂಸ್ ಬೆಳೆ ವಿಮೆ ತುಂಬಲು ಪ್ರಾರಂಭವಾಗಿದೆ. ಒಂದು ಬೆಳೆ ವಿಮೆ ಕಟ್ಟಲು ಏನು ಮಾಡಬೇಕು ಮತ್ತು ಎಷ್ಟು ಹಣ ಕರ್ಚು ಆಗುತ್ತೆ ಅಂತ ಒಂದು ಲೇಖನದಲ್ಲಿ ಸಂಪೂರ್ಣವಾಗಿ ನೋಡಬಹುದು.

ಬೆಳೆ ವಿಮೆ ಕಟ್ಟಬೇಕಾದರೆ ಏನಲ್ಲ ದಾಖಲಾತಿಗಳು ಬೇಕು ಅಂದರೆ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಉತಾರೆ, ಬ್ಯಾಂಕ ಪಾಸಬುಕ್‌, ಬೇಕಾಗುತ್ತೆ ಪ್ರತಿಯೊಂದು ಬೆಳೆಗೆ ನಿಗದಿಪಡಿಸಲಾದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೆಕು.

ಯಾವ ಬೆಳೆಗಳಿಗೆ ಭೀಮನ ಕಟ್ಟಬಹುದು

ರೈತರು ಯಾವುದೇ ಬೆಳೆಗಳಾಗಲಿ ಜೋಳ, ಗೋಧಿ, ತೊಗರಿ, ಮೆಕ್ಕೆಜೋಳ, ಸಜ್ಜೆ, ಇನ್ನೂ ಮುಂತಾದ ಬೆಳೆಗಳಿಗೆ ವಿಮಾ ಕಟ್ಟಬಹುದು. ಮತ್ತು ಒಣ ಬೇಸಾಯ ಮತ್ತು ನೀರಾವರಿ ಬೆಳೆಗಳಿಗೆ ವಿಮೆಯನ್ನು ಕಟ್ಟಬಹುದು.

ಬೆಳೆ ವಿಮೆ ಕಟ್ಟಲು ನಿಗದಿಪಡಿಸಿದ ದಿನಾಂಕದೊಳಗೆ ವಿಮೆ ಕಟ್ಟಬೇಕಾಗುತ್ತದೆ. ಪ್ರತಿಯೊಂದು ಬೆಳೆಗೆ ಪ್ರತ್ಯೇಕ ದಿನಾಂಕ ಇರುತ್ತೆ ಒಂದು ದಿನಾಂಕದ ಒಳಗಡೆ ನಿಮ್ಮ ಒಂದು ಬೆಳೆಯ ವಿಮೆ ಕಟ್ಟಬಹುದು. ಕೊನೆಯ ದಿನಾಂಕ ಮುಗುದ್ಮೇಲೆ ಬೆಳೆ ವಿಮೆ ಕಟ್ಟಲು ಆಗುವುದಿಲ್ಲ ಅದಕ್ಕೋಸ್ಕರ ನೀವು ಬೆಳೆ ವಿಮೆ ಕಟ್ಟಬೇಕಾದರೆ ದಿನಾಂಕವನ್ನು ನೋಡಿ ಕಟ್ಟಬೇಕಾಗುತ್ತದೆ.

ಬೆಳೆ ವಿಮೆ ಕಟ್ಟಲು ಒಂದು ಎಕರೆಗೆ ಎಷ್ಟ

  • ಬೆಳೆ ವಿಮೆ ಕಟ್ಟಲು ಒಂದು ಎಕರೆಗೆ ಎಷ್ಟು ಖರ್ಚಾಗುತ್ತೆ ಅಂತ ನೀವು ಲೆಕ್ಕಾಚಾರ ಮಾಡ್ಕೋಬಹುದು. ಅದಕ್ಕೆ ಒಂದು    https://www.samrakshane.karnataka.gov.in/  ಲಿಂಕ್ ಮೂಲಕ ಓಪನ್ ಮಾಡಿ
  •  ಅಲ್ಲಿ ಬೆಳೆ ವಿಮೆ ಲೆಕ್ಕಾಚಾರ ಅನ್ನೋ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಹೊಸ ಪೇಜ್ ಓಪನ್ ಆಗುತ್ತೆ.
  •  ಅಲ್ಲಿ ನಿಮ್ಮ ಒಂದು ಜಿಲ್ಲೆ ನಿಮ್ಮ ಒಂದು ತಾಲೂಕು ನಿಮ್ಮ ಒಂದು ಹೋಬಳಿ ಮತ್ತು ನಿಮ್ಮ ಒಂದು ಬೆಳೆ ಯಾವುದು ಅಂತ ಎಂಟರ್ ಮಾಡಿ.
  • ನಿಮ್ಮ ಒಂದು ಹೊಲ ಎಷ್ಟಿದೆ ಅಂತ ಅಳತೆ ಮಾಡಿ ಒಂದು ಎಕರೆ ಇದ್ರೆ  1 ಅಂತ, 10 ಎಕರೆ ಇದ್ದರೆ 10 ಎಕರೆ ಅಂತ ಟೈಪ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
  •  ಅವಾಗ ನಿಮ್ಮ ಒಂದು ಲೆಕ್ಕಾಚಾರ ಗೊತ್ತಾಗುತ್ತೆ ಅಂದ್ರೆ ಒಂದು ಎಕರೆಗೆ ಎಷ್ಟು ಹಣ ಕಟ್ಟಬೇಕು ಅಂತ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತೆ.
  •  ಆಗ ನಿಮಗೆ ನಿಮ್ಮ ಒಂದು ಬೆಳಗೆ ಎಷ್ಟು ವಿಮೆ ಕಟ್ಟಬಹುದು ಅಂತ ನಿಮಗೆ ಗೊತ್ತಾಗುತ್ತೆ. 
  • ರೀತಿಯಾಗಿ ನೀವು ಬೆಳೆ ವಿಮೆ ಲೆಕ್ಕಾಚಾರವನ್ನು ನೋಡಬಹುದು. ಮತ್ತೆ ಇನ್ನು ಹೆಚ್ಚಿನ ಒಂದು ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಸೆರಿ.

ನಿಮ್ಮ ಊರಿನಲ್ಲಿ ಯಾವ ಬೆಳೆಗೆ ವಿಮೆಯನ್ನ ಕಟ್ಟಬಹುದು

  • ನಿಮ್ಮ ಊರಿನಲ್ಲಿ ಯಾವ ಬೆಳೆಗೆ ವಿಮೆಯನ್ನ ಕಟ್ಟಬಹುದು ಅಂತ ಚೆಕ್ ಮಾಡಬಹುದು.
  •  ಅದು ಹೇಗೆ https://www.samrakshane.karnataka.gov.in/Premium/Premium_Chart.aspx ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ.
  •  ಅದರಲ್ಲಿ ವಿಮೆ ಕಟ್ಟಬಹುದಾದ ಬೆಳೆಗಳು ಮೇಲೆ ಕ್ಲಿಕ್ ಮಾಡಿ ನಂತರ
  • ಒಂದು ಹೊಸ ಪೇಜ್ ಓಪನ್ ಆಗುತ್ತೆ ಆಗ ಅಲ್ಲಿ ನಿಮ್ಮ ಒಂದು ಜಿಲ್ಲೆ, ತಾಲೂಕು, ನಿಮ್ಮ ಊರು ಮತ್ತೆ ನಿಮ್ಮ ಒಂದು ಹೋಬಳಿ ಎಂಟರ್ ಮಾಡಿ.
  • ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅವಾಗ ನಿಮಗೆ ಗೊತ್ತಾಗುತ್ತೆ ಅವಾಗ ಸಂಪೂರ್ಣ ಮಾಹಿತಿ ನಿಮಗೆ ಗೊತ್ತಾಗುತ್ತೆ.
  •   ರೀತಿಯಾಗಿ ತುಂಬಾ ಈಸಿಯಾಗಿ ನೀವು ನಿಮ್ಮ ಒಂದು ಮಾಹಿತಿಯನ್ನು ತಗೋಬಹುದು.

ಬೆಳೆ ವಿಮೆ ಕಟ್ಟಲು ಕೊನೆಯ ದಿನಾಂಕ

1.      ಹತ್ತಿ ಕೊನೆಯ ದಿನಾಂಕ 16.08.2023.

2.      ಈರುಳ್ಳಿ ಕೊನೆಯ ದಿನಾಂಕ 16.08.2023.

3.      ಕೆಂಪು ಮೆಣಸಿನಕಾಯಿ ಕೊನೆಯ ದಿನಾಂಕ 16.2023.

4.      ಈರುಳಿ ಕೊನೆಯ ದಿನಾಂಕ 31-7-2023.

5.      ಟೊಮ್ಯಾಟೋ ಕೊನೆಯ ದಿನಾಂಕ 31-7-2023.

6.      ತೊಗರಿ ಕೊನೆಯ ದಿನಾಂಕ 31-7-2023.

7.      ತೊಗರಿ ನೀರಾವರಿ 31-7-2023.

8.      ಶೇಂಗಾ ಕೊನೆಯ ದಿನಾಂಕ 31-7-2023.

9.      ಶೇಂಗಾ ನೀರಾವರಿ ಕೊನೆಯ ದಿನಾಂಕ 31-7-2023.

10.  ಮುಸುಕಿನ ಜೋಳ ಕೊನೆಯ ದಿನಾಂಕ 31-7-2023.

11.  ಮುಸುಕಿನ ಜೋಳ ಕೊನೆಯ ದಿನಾಂಕ ನೀರಾವರಿ 31-7-2023.

12.  ಸಜ್ಜೆ ಕೊನೆಯ ದಿನಾಂಕ 31-7-2023.

13.  ಸಜ್ಜೆ ನೀರಾವರಿ 31-7-2023.

14.  ಸೂರ್ಯಕಾಂತಿ ಕೊನೆಯ ದಿನಾಂಕ 31-7-2023.

15.  ಸೂರ್ಯಕಾಂತಿ ನೀರಾವರಿ ಕೊನೆಯ ದಿನಾಂಕ 31-7-2023.

16.  ಹತ್ತಿ ನೀರಾವರಿ 31-7-2023.

17.  ಉದ್ದು ನೀರಾವರಿ ಕೊನೆಯ ದಿನಾಂಕ 15-07-2023.

18.  ಹೆಸರು ಕೊನೆಯ ದಿನಾಂಕ 15-7-2023.

19.  ಎಳ್ಳು ಕೊನೆಯ ದಿನಾಂಕ 15-7-2023.

Leave a comment