ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ ಚೆಕ್ ಮಾಡಿ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಾಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಇರುವಂತಹ ಪ್ರತಿಯೊಂದು ಕುಟುಂಬಕ್ಕೂ ಅನ್ನ ಭಾಗ್ಯ ಯೋಜನೆ ಸಿಗುತ್ತದೆ. ಅಂತಾನೆ ಹೇಳಬಹುದು ಒಂದು ಅನ್ನಭಾಗ್ಯ ಯೋಜನೆಯಿಂದ ಎಲ್ಲರಿಗೂ ಐದು ಕೆಜಿ ಅಕ್ಕಿ ಜೊತೆಗೆ 170 ಸಿಗುತ್ತೆ. ಮತ್ತೆ ಇದರ ಒಂದು ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ಇದೆ ನೋಡಬಹುದು.

ರಾಜ್ಯ ಸರ್ಕಾರ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜುಲೈ 10 ರಂದು ಬಿಡುಗಡೆ ಮಾಡಿದೆ. ಮತ್ತೆ ಒಂದು ಯೋಜನೆಯಿಂದ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ಕುಟುಂಬಕ್ಕೂ ಇದರಿಂದ ತುಂಬಾ ಅನುಕೂಲವಾಗಲಿದೆ. ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಯ ದುಡ್ಡು ಸಿಗುತ್ತೆ.

ಒಂದು ಯೋಜನೆಯಿಂದ ಹಣ ಪಡೆಯಲು ಏನು ಮಾಡಬೇಕು

  • ಒಂದು ಅಣ್ಣ ಬಗ್ಗೆ ಯೋಜನೆಯಡಿಯಿಂದ ಹಣ ಪಡೆಯಲು ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ರೇಷನ್ ಕಾರ್ಡ್ ಇರಬೇಕಾಗುತ್ತೆ.
  • ಬಿಪಿಎಲ್ ಕಾರ್ಡ್ ನಲ್ಲಿ ಇರುವಂತಹ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆ ಇರಬೇಕಾಗುತ್ತೆ.
  • ಬಿಪಿಎಲ್ ಕಾರ್ಡ್ ನಲ್ಲಿ ಯರುವಂತಹ ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು.
  • ಮತ್ತು ಅಂಥೋದಯ ಕಾರ್ಡ್ ಇರುವಂತಹ ಕುಟುಂಬಗಳು ಮೂರಕ್ಕಿಂತ ಹೆಚ್ಚು ಜನ ಇದ್ದಲ್ಲಿ ಒಂದು ಯೋಜನೆ ಸಿಗುತ್ತೆ.
  • ಒಂದು ಯೋಜನೆಯಿಂದ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ 170 ರೂಪಾಯಿ ಮತ್ತು ಐದು ಜನ ಇದ್ದಲ್ಲಿ 25 ಕೆಜಿ ಅಕ್ಕಿ 850 ರೂಪಾಯಿ ಸಿಗುತ್ತೆ.

ಯಾರಿಗೆ ಒಂದು ಯೋಜನೆ ಸಿಗೋದಿಲ್ಲ

  • ಎಪಿಎಲ್ ಕಾರ್ಡ್ ಇರುವಂತಹ ಕುಟುಂಬಕ್ಕೆ ಒಂದು ಯೋಜನೆ ಸಿಗುವುದಿಲ್ಲ.
  • ಬಿಪಿಎಲ್ ಕಾರ್ಡ್ ಇದ್ದರೂ ಬ್ಯಾಂಕ್ ಅಕೌಂಟ್ ಇಲ್ಲದೆ ಇರುವಂತಹ ಕುಟುಂಬಕ್ಕೆ ಒಂದು ಯೋಜನೆ ಸಿಗೋದಿಲ್ಲ.
  • ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇರುವಂತಹ ಮುಖ್ಯಸ್ಥರು ಇದ್ದಲ್ಲಿ ಒಂದು ಯೋಜನೆಯಿಂದ ಹಣ ಸಿಗುವುದಿಲ್ಲ.
  • ಅಂತೋದಯ ಕಾರ್ಡ್ ಇದ್ದವರಿಗೆ ಮೂರಕ್ಕಿಂತ ಕಡಿಮೆ ಇರುವಂತ ಜನರಿಗೆ ಸಿಗುವುದಿಲ್ಲ.

ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಅಂತ ಚೆಕ್ ಮಾಡುವುದು ಹೇಗೆ.

ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೂ 5 ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿ ದುಡ್ಡು ನೇರವಾಗಿ ಖಾತೆಗೆ ಜಮಾ ಆಗುತ್ತೆ. ಇವಾಗ ಯಾರಿಗೆ ಜಮಾ ಆಗಿದೆ ಅಥವಾ ಜಮಾ ಆಗಿಲ್ಲ ಅಂತ ಚೆಕ್ ಮಾಡುವುದು ಹೇಗೆ ತಿಳಿಯೋಣ ಬನ್ನಿ.

  • ಮೊದಲಿಗೆ ಒಂದು ಲಿಂಕನ ಬಳಸಿ ವೆಬ್ಸೈಟ್ ಮೂಲಕ ಓಪನ್ ಮಾಡಿ.
  • ನಂತರ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತೆ.
  • ಮೊದಲಿಗೆ ನಿಮ್ಮ ಪ್ರಸ್ತುತ ವರ್ಷ ಸೆಲೆಕ್ಟ್ ಮಾಡ್ಕೊಳ್ಳಿ.
  • ನಂತರ ಪ್ರಸ್ತುತ ತಿಂಗಳು ಸೆಲೆಕ್ಟ್ ಮಾಡಿಕೊಳ್ಳಿ.
  • ನಂತರ ನಿಮ್ಮ ಒಂದು ಬಿಪಿಎಲ್ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ಮತ್ತು ಕೆಳಗಡೆ GO ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ರೇಷನ್ ಕಾರ್ಡ್ ಡೀಟೇಲ್ಸ್ ಬರುತ್ತೆ.
  • ಅದರಲ್ಲಿ ನಿಮ್ಮ ಕುಟುಂಬ ಸದಸ್ಯರ ಮುಖ್ಯಸ್ಥರ ಹೆಸರು.
  • ನಂತರ ನಿಮ್ಮ ಒಂದು ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ ಮತ್ತು ನಿಮ್ಮ ಒಂದು ಕುಟುಂಬಕ್ಕೆ ಎಷ್ಟು ಕೆಜಿ ಅಕ್ಕಿ ಬರುತ್ತೆ ಮತ್ತು ನಿಮ್ಮ ಒಂದು ಕುಟುಂಬಕ್ಕೆ ಎಷ್ಟು ದುಡ್ಡು ಬರುತ್ತೆ ಪ್ರತಿಯೊಂದು ಡೀಟೇಲ್ಸ್ ಇದರಲ್ಲಿ ನೋಡಬಹುದು.
  • ಕೆಳಗಡೆ ನಿಮ್ಮ ಒಂದು ಹಣ ಬಂದಿದ್ದರೆ ನಿಮ್ಮ ಒಂದು ಅಕೌಂಟ್ಗೆ ಜಮಾ ಆಗಿದೆ ಅಂತ ತೋರಿಸುತ್ತದೆ ಇಲ್ಲ ಅಂತ ಅಂದ್ರೆ ಇನ್ನೂ ಪ್ರಗತಿಯಲ್ಲಿ ಇದೆ ಅಂತ ತೋರಿಸುತ್ತದೆ.
  •  

ರೀತಿಯಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯು ಒಂದು ಯೋಜನೆಯ ಸ್ಥಿತಿಯನ್ನು ಚೆಕ್ ಮಾಡಬಹುದು.

Leave a comment