ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ

ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ ಮತ್ತು ಜನ್ಮ ದಿನಾಂಕ ಉಚಿತವಾಗಿ ತಿದ್ದುಪಡೆ ಮಾಡಬಹುದು

ನಮಸ್ಕಾರ ಸ್ನೇಹಿತರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಯಾವ ದಾಖಲಾತಿಗಳು ಬೇಕು ಮತ್ತು ಉಚಿತವಾಗಿ ನಿಮ್ಮ ಒಂದು ಆಧಾರ್ ಕಾರ್ಡ್ನ ಅಪ್ಡೇಟ್ ಮಾಡುವುದು ಹೇಗೆ ಮತ್ತು ಅಪ್ಡೇಟ್ ಮಾಡುವಂತ ಒಂದು ವೆಬ್ ಸೈಟ್ ಯಾವುದು? ಎಲ್ಲ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಹಾಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಮತ್ತು ಉಚಿತವಾಗಿ ಅಪ್ಡೇಟ್ ಮಾಡಬಹುದು ಅಂತ ಹೇಳಿದ್ದಾರೆ. ಮೊದಲು ನಿಮ್ಮ ಒಂದು ಹೇಸರು ಮತ್ತು ವಿಳಾಸ ತಿದ್ದುಪಡಿ ಮಾಡಲು ಹಣ ಕಟ್ಟಬೇಕಾಗಿತ್ತು. ಆದರೆ ಇವಾಗ ಉಚಿತವಾಗಿ ಮಾಡಬಹುದು. ಅದನ್ನು ಮಾಡುವುದು ಹೇಗೆ ಅಂತ ಕೆಳಗೆ ವಿವಾರವಾಗಿ ನೋಡಬಹುದು.

ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ನಿಮ್ಮ ಒಂದು ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಬಹುದು. ಅದರಲ್ಲಿ ನಿಮ್ಮ ಹೆಸರು, ವಿಳಾಸ ಮತ್ತೆ ಏನಾದರೂ ತಿದ್ದುಪಡಿ ಇದ್ದರೆ ಅದನ್ನ ಉಚಿತವಾಗಿ ಮಾಡಬಹುದು. ನಿಮ್ಮ ಒಂದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಉಚಿತವಾಗಿ ಅಪ್ಡೇಟ್ ಮಾಡಬಹುದು.

ಆಧಾರ ಅಪ್ಡೇಟ್‌ ಲಿಂಕ

ಸ್ನೇಹಿತರೆ ನಿಮ್ಮ ಒಂದು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಂತ ಲಿಂಕ್  https://myaadhaar.uidai.gov.in/  ಒಂದು ಲಿಂಕ್ ಮೂಲಕ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು.

ಅಪ್ಡೇಟ್ ಮಾಡಲು ಬೇಕಾಗುವಂತಹ ದಾಖಲಾತಿಗಳು.

  • ಪ್ಯಾನ್ ಕಾರ್ಡ್
  •  ಪಾಸ್ ಪೋರ್ಟ್
  •  ರೇಷನ್ ಕಾರ್ಡ್
  • ವೋಟರ್ ಐಡಿ
  • ಡ್ರೈವಿಂಗ್ ಲೈಸೆನ್ಸ್
  • ಸರ್ಕಾರದಿಂದ ಮಾನ್ಯತೆ ಪಡೆದ ಐಡಿ ಕಾರ್ಡ್
  • ಸರಕಾರಿ ವೇತನಗಾರರ ಐಡಿ ಕಾರ್ಡ್
  • ಕಿಸಾನ್ ಫೋಟೋ ಪಾಸ್ ಬುಕ್
  •  ಸೆಂಟ್ರಲ್ ಗೋರ್ಮೆಂಟ್ ಐಡಿ ಕಾರ್ಡ್
  • ಕೇಂದ್ರ ಸರ್ಕಾರದ ಐಡಿ ಕಾರ್ಡ್
  • ಅಂಗವಿಕಲರ ಐಡಿ ಕಾರ್ಡ್
  • ಎಸ್ ಎಸ್ ಎಲ್ ಸಿ  ಸರ್ಟಿಫಿಕೇಟ್
  • ಕ್ಯಾಟಗರಿ ಸರ್ಟಿಫಿಕೇಟ್
  •  ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್
  •  ಯಾವುದೇ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಮಾರ್ಕ್ಸ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಗೆಜಿಟೆಡ್ ಸರ್ಟಿಫಿಕೇಟ್
  • ವಿದ್ಯುತ್ ಬಿಲ್
  • ನೀರಿನ ಬಿಲ್
  • ಟೆಲಿಫೋನ್ ಬೆಲ್
  • ಗ್ಯಾಸ್ ಕನೆಕ್ಷನ್ ಬಿಲ್
  • ಲೈಫ್ ಇನ್ಶೂರೆನ್ಸ್ ಪಾಲಿಸಿ
  • ಬರ್ತ್ ಸರ್ಟಿಫಿಕೇಟ್

  ಎಲ್ಲ ದಾಖಲಾತಿಗಳನ್ನು ನಿಮ್ಮದು ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಉಪಯೋಗಿಸಬಹುದು.

ಆಧಾರ ಕಾರ್ಡ ಅಪ್ಡೇಟ್ ಮಾಡುವುದು ಹೇಗೆ.

  • ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು https://myaadhaar.uidai.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ಲಾಗಿನ್ ಪೇಜ್ ನಲ್ಲಿ ನಿಮ್ಮ ಒಂದು ಆಧಾರ್ ಕಾರ್ಡ್ ನಂಬರ್ ಮತ್ತೆ ಕ್ಯಾಪ್ಚರ್ ಕೋಡ್ ಎಂಟರ್ ಮಾಡಿ.
  • ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ಲಿಂಕ್ ಇರೋ ಅಂತಹ ಮೊಬೈಲ್ ನಂಬರಿಗೆ ಓಟಿಪಿ ಬಂದಿರುತ್ತೆ ಓಟಿಪಿ ಎಂಟ್ರಿ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಆಧಾರ್ ಕಾರ್ಡ್ ಅಪ್ಲೋಡ್ ಮಾಡಲು ನಿಮ್ಮ ಆಧಾರ್ ಕಾರ್ಡ್ ಲಾಗಿನ್ ಪೇಜ್ ಓಪನ್ ಆಗುತ್ತೆ ನಂತರ ಅಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ 14 9 2018 ಅವಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ
  • ನಂತರ ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಇನ್ಫಾರ್ಮಶನ್ ಎಂಟರ್ ಮಾಡಿ ನಂತರ ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  •  ನಂತರ ನಿಮ್ಮ ಹತ್ತಿರ ಇರುವಂತ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  •  ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  •  ನಿಮ್ಮ ಆಧಾರ್ ಕಾರ್ಡ್ ಸಬ್ಮಿಟ್ ಆಗುತ್ತೆ ರೀತಿಯಾಗಿ ನಿಮ್ಮ ಒಂದು ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಬಹುದು.

Leave a comment