ನಮಸ್ಕಾರ ಕರ್ನಾಟಕದ ಎಲ್ಲ ಜನರಿಗೂ ಗುಡ್ ನ್ಯೂಸ್ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದ ಎಲ್ಲ ಜನರಿಗೂ ೫ ಕೆಜಿ ಅಕ್ಕಿ ಜೊತೆಗೆ 170.
ಕುಟುಂಬದ ಒಬ್ಬ ಸದಸ್ಯಗೆ ಐದು ಕೆಜಿ ಅಕ್ಕಿ ಜೊತೆಗೆ 170 ಮತ್ತು 5 ಜನ ಇದ್ದಲ್ಲಿ 25 ಕೆಜಿ ಅಕ್ಕಿ ಜೊತೆಗೆ 850 ನೇರವಾಗಿ ಖಾತೆಗೆ ಬರುತ್ತೆ.
ಅನ್ನಭಾಗ್ಯ ಯೋಜನೆ ಹಣ ನೇರವಾಗಿ ಯಾರ್ ಖಾತೆಗೆ ಬರುತ್ತೆ.
ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ೫ ಕೆಜಿ ಅಕ್ಕಿ ಮತ್ತು 170 ಸಿಗುತ್ತೆ. ಅದನ್ನು ಪಡೆಯಲು ಕುಟುಂಬದ ಮುಖ್ಯಸ್ಥರು ಅಂದರೆ ಬಿಪಿಎಲ್ ಕಾರ್ಡ್ ನಲ್ಲಿ ಕುಟುಂಬ ಮುಖ್ಯಸ್ಥರು. ಕುಟುಂಬದ ಯಜಮಾನ ಅಥವಾ ಯಜಮಾನಿಗೆ ಅವರ ಒಂದು ಖಾತೆಗೆ ನೇರವಾಗಿ ಡಿವಿಟಿ ಮುಖಾಂತರ ಖಾತೆಗೆ ಜಮಾ ಆಗುತ್ತೆ
ಅನ್ನಭಾಗ್ಯ ನೇರವಾಗಿ ಖಾತೆಗೆ ಬರಲು ಏನು ಮಾಡಬೇಕು
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನಿಮ್ಮ ಒಂದು ಖಾತೆಗೆ ನೇರವಾಗಿ ಬರಲು ಮೊದಲಿಗೆ ನಿಮ್ಮ ಒಂದು ಆಧಾರ್ ಕಾರ್ಡ್ ಮತ್ತೆ ರೇಷನ್ ಕಾರ್ಡ್ ಲಿಂಕ್ ಆಗಿರಬೇಕಾಗುತ್ತೆ. ರೇಷನ್ ಕಾರ್ಡ್ ಮೊದಲನೇ ಪುಟದಲ್ಲಿ ಇರುವಂತಹ ಕುಟುಂಬ ಯಜುಮನಿಗೆ ಅಥವಾ ಯಜಮಾನಗೆ ಈ ಒಂದು ಹಣ ನೇರವಾಗಿ ಅವರ ಖಾತೆಗೆ ಸಿಗುತ್ತದೆ. ನಿಮ್ಮ ಆಧಾರ್ ಕಾರ್ಡ ಬ್ಯಾಂಕ್ ಅಕೌಂಟ್ ಲಿಂಕ್ ಇಲ್ಲ ಅಂತಂದ್ರೆ ತಕ್ಷಣ ಬ್ಯಾಂಕ್ ಬ್ಯಾಂಕ್ ಹೋಗಿ ಲಿಂಕ್ ಮಾಡ್ಸಿ.
ಬಿಪಿಎಲ್ ಕಾರ್ಡ್ E-KYC ಮಾಡಿಸಿದವರಿಗೆ ಮಾತ್ರ ಅನ್ನ ಭಾಗ್ಯ
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ನೀವು ಫಲಾನುಭವಿ ಆಗಲು E-KYC ಮಾಡಿಸಿರಬೇಕಾಗುತ್ತದೆ ಈ ಕೆಲಸ ಮಾಡಿಸದಿದ್ದರೆ ನಿಮಗೆ ಅನ್ನ ಭಾಗ್ಯ ಯೋಜನೆ ಸಿಗುತ್ತಿಲ್ಲ
ಬಿಪಿಎಲ್ ರೇಷನ್ ಕಾರ್ಡ್ ಮಾಡುವ ವಿಧಾನ
ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಲು ಹತ್ತಿರವಿರುವಂತಹ ಆಹಾರ ಇಲಾಖೆಗೆ ಭೇಟಿ ನೀಡಬಹುದು ಅಥವಾ ಹತ್ತಿರವಿರುವಂತಹ ಶಿವ ಕೇಂದ್ರಗಳಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಗತ್ಯವು ಇರುವ ದಾಖಲಾತಿಗಳೊಂದಿಗೆ ನೀವು ಅರ್ಜಿಯನ್ನು ಸಲ್ಲಿಸಬೇಕು.
ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು.
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.
- ಆಧಾರ್ ಕಾರ್ಡ್ ಬೇಕಾಗುತ್ತೆ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
- ಆರು ವರ್ಷದೊಳಗಿನ ಮಗು ಇದ್ದರೆ ಆಧಾರ್ ಕಾರ್ಡ್ ಅದರ ಜೊತೆಗೆ ಜನ್ಮ ದಿನಾಂಕ ಪ್ರಮಾಣ ಪತ್ರ ಬೇಕಾಗುತ್ತದೆ.
ಈ ರೀತಿಯಾಗಿ ನಿಮ್ಮ ಒಂದು ದಾಖಲಾತಿಗಳು ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಎಲ್ಲ ದಾಖಲಾತಿಗಳು ಬೇಕಾಗುತ್ತೆ.









