ಕಾರ್ಮಿಕರಿಗೆ ಮತ್ತು ಕಾರ್ಮಿಕರ ಕುಟುಂಬಕ್ಕೆ ಸಿಗುವಂತಹ ಸೌಲಭ್ಯಗಳು

ನಮಸ್ಕಾರ ಸ್ನೇಹಿತರೆ ಕಟಕಮಿಕರ ಕಾರ್ಡ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಇದರಿಂದ ಏನು ಉಪಯೋಗ ಇದೆ, ಇದರಿಂದ ಯಾರಿಗೆ ಅನುಕೂಲವಾಗಲಿದೆ ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸುವ ಹಾಗೆ ಕಟ್ಟಡ ಕಾರ್ಮಿಕರ ಕಾರ್ಡ ಅರ್ಜಿ ಸಲ್ಲಿಸುವುದು ಕಡ್ಡಾಯ. ಅರ್ಜಿ ಸಲ್ಲಿಸುವುದು ಹೇಗೆ ಇದರಿಂದ ಉಪಯೋಗಗಳು ಏನು ಮತ್ತು ಕಾರ್ಮಿಕರ ಕುಟುಂಬಗಳಿಗೆ ಇದರಿಂದ ಏನೆಲ್ಲಾ ಪ್ರಯೋಜನ ಇದೆ ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೋಡಬಹುದು.

ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಉಪಯೋಗವಿದೆ

  • ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸುವುದರಿಂದ ಕಾರ್ಮಿಕರಿಗೆ ಆಸ್ಪತ್ರೆಗಾಗಿ ಸಹಾಯಧನ ಸಿಗುತ್ತೆ.
  • ಕಾರ್ಮಿಕರಿಗೆ ಅಗತ್ಯವಿರುವ ಕಿಟ್ ಗಳು ಸಿಗುತ್ತೆ.
  • ಕಾರ್ಮಿಕರ ಮಕ್ಕಳಿಗಾಗಿ ಸ್ಕೂಲ್ ಕಿಟ್ ಸಿಗುತ್ತೆ.
  • ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಸಿಗುತ್ತೆ.
  • ಕಾರ್ಮಿಕರ ಮಕ್ಕಳ ಮದುವೆಗಾಗಿ ಸಹಾಯಧನ ಸಿಗುತ್ತೆ.
  • ಕಾರ್ಮಿಕರ ಕುಟುಂಬಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸಹಾಯಧನ ಸಿಗುತ್ತೆ.
  • ಕಟ್ಟಡ ಕಾರ್ಮಿಕರ ಕೆಲಸದ ಸಂದರ್ಭದಲ್ಲಿ ಅಪಘಾತ ಆದರೆ ಆಸ್ಪತ್ರೆಯ ಖರ್ಚು ಮತ್ತು ಸಹಾಯಧನ ಕೂಡ ಸಿಗುತ್ತೆ.
  • ಕಟ್ಟಡ ಕಾರ್ಮಿಕರ ಕಾರ್ಡ್ ಮಾಡುವುದರಿಂದ ಕಾರ್ಮಿಕರ ಕುಟುಂಬದವರಿಗೂ ಚಿಕಿತ್ಸೆಗಾಗಿ ಸಹಾಯಧನ ಸಿಗುತ್ತೆ.
  • ಕಾರ್ಮಿಕರಿಗೆ ಸಾಲ ಸೌಲಭ್ಯ ಕೂಡ ಸಿಗುತ್ತೆ.

ಕಟ್ಟಡ ಕಾರ್ಮಿಕರ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ

ಕಟ್ಟಡ ಕಾರ್ಮಿಕರ ಗಾಗಿ ಅರ್ಜಿ ಆನ್ಲೈನ್ ಮುಖಾಂತರ ಸಲ್ಲಿಸಬಹುದು. ಕಟ್ಟಡ ಕಾರ್ಮಿಕರ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು

ಸೇವಾ ಕೇಂದ್ರಗಳು

  • CSC ಸೇವಾ ಕೇಂದ್ರ     
  • ಗ್ರಾಮಒನ್ ಸೇವಾ ಕೇಂದ್ರ
  • ಕರ್ನಾಟಕ ಒನ್ ಸಾಂಗ್ ಸೇವಾ ಕೇಂದ್ರ
  • ಸೇವಾ ಸಿಂಧು ವೆಬ್ಸೈಟ್ ಮೂಲಕ ಅರ್ಜಿಯನ್ನು  ಸಲ್ಲಿಸಬಹುದು

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟಿಗೆ ಭೇಟಿ ನೀಡಿ

ಕಟ್ಟಡ ಕಾರ್ಮಿಕರ ಕಾರ್ಡ್ ಗಾಗೀ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು

ಕಟ್ಟಡ ಕಾರ್ಮಿಕರ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ನಾಲ್ಕರಿಂದ ಐದು ದಾಖಲಾತಿಗಳು ಬೇಕಾಗುತ್ತೆ.

  • ಕಾರ್ಮಿಕರ ಆಧಾರ್ ಕಾರ್ಡ್
  • ಕಟ್ಟಡ ಕಾರ್ಮಿಕರ ಸರ್ಟಿಫಿಕೇಟ್
  • ನಾಮಿನಿ ಹೆಸರು
  • ಕುಟುಂಬದವರ ಹೆಸರು
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಾಸ್ಪೋರ್ಟ್ ಸೈಜ್ ಫೋಟೋ

    ಅರ್ಜಿ ಸಲ್ಲಿಸಲು ಈ ಎಲ್ಲ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತೆ

Leave a comment