ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ಚೆಕ್ ಮಾಡುವ ವಿಧಾನ

ನಮಸ್ಕಾರ ಸ್ನೇಹಿತರೆ ಐದು ಗ್ಯಾರೆಂಟಿಗಳಲ್ಲಿ ಮುಖ್ಯ ಯೋಜನೆಯಾದ ಅನ್ನಭಾಗ್ಯ ಯೋಜನೆ, ಒಂದು ಯೋಜನೆಯಲ್ಲಿ ಅರ್ಹರಿರುವ ಕುಟುಂಬಗಳಿಗೆ ಆಗಸ್ಟ್ ತಿಂಗಳ ಹಣ ಜಮಾ ಆಗಿದೆ ಚೆಕ್ ಮಾಡೋದು ಹೇಗೆ ಅಂತ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ಇದೆ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ನಿಮ್ಮ ಒಂದು ಸ್ಟೇಟಸ್ ನೋಡಲು ಆಹಾರ ಇಲಾಖೆ ವೆಬ್ ಸೈಟ್ ಓಪನ್ ಮಾಡಿ.

ನಂತರ ಸೇವೆಗಳು ಆಪ್ಷನ್ ಮೇಲೆ ಕ್ಲಿಕ್ ಮಾಡಿ

 ನಂತರ ಸೇವೆಗಳ ಲಿಸ್ಟ್ ಓಪನ್ ಆಗುತ್ತೆ ಅದರಲ್ಲಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಹೊಸ ಹಾಗೂ ಹಾಲಿ ಪಡಿತರ ಚೀಟಿ ಸ್ಥಿತಿ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಜಿಲ್ಲೆ ಇರುವಂತಹ ಡಿವಿಷನ್  ಸೆಲೆಕ್ಟ್ ಮಾಡಿ

ನಂತರ ಕೊನೆಯಲ್ಲಿ ಇರುವಂತಹ ಸ್ಟೇಟಸ್ ಆಫ್ ಡಿ ಬಿ ಟಿ ಅಥವಾ ನೇರ ನಗುವುದು ವರ್ಗಾವಣೆ ಸ್ಥಿತಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ

ನಂತರ ನಿಮ್ಮ ವರ್ಷ ಆಯ್ಕೆ ಮಾಡಿ 2023 ನಂತರ ತಿಂಗಳು ಆಯ್ಕೆ ಮಾಡಿ ಆಗಸ್ಟ್ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ನಂತರ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ ನಂತರ ಗೋ ಬಟನ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ರೇಷನ್ ಕಾರ್ಡ್ ವಿವರ ಮತ್ತು ನಿಮ್ಮ ಒಂದು ಅಗಸ್ಟ ತಿಂಗಳ ಪೇಮೆಂಟ್ ವಿವರಗಳು ಇಲ್ಲಿ ನೋಡಬಹುದು.

ಈ ರೀತಿಯಾಗಿ ಸುಲಭವಾಗಿ ನಿಮ್ಮ ರೇಷನ್ ಕಾರ್ಡ್ ಡಿಬಿಟಿ ಸ್ಟೇಟಸ್ ನೋಡಬಹುದು ಮತ್ತು ಹೆಚ್ಚಿನ ಒಂದು ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಬಹುದು.

Leave a comment