ನಮಸ್ಕಾರ ಸ್ನೇಹಿತರೆ ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಅಂತಾನೇ ಹೇಳಬಹುದು. 2023ನೇ ಸಾಲಿನಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಮತ್ತು ನಗರ ಭಾಗದ ಮಹಿಳೆಯರಿಗೂ ರಾಜ್ಯ ಸರ್ಕಾರದ ಕಡೆಯಿಂದ ಉಚಿತವಾಗಿ ಹೊಲಗೆ ಅಂತರ ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಕರೆದಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಮೇಲೆ ತಿಳಿಸಿರುವ ಹಾಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಅವಕಾಶ ಇದೆ ಈ ಒಂದು ಅವಕಾಶವನ್ನು ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತ್ ವೆಬ್ಸೈಟ್ ಮೂಲಕ ಅಪ್ಲೈ ಮಾಡಬಹುದು. ಅರ್ಜಿಯನ್ನು ಸಲ್ಲಿಸಬಹುದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಯಾವ ಜಿಲ್ಲೆಗಳಲ್ಲಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು
ರಾಜ್ಯ ಸರ್ಕಾರದಿಂದ ಹೊಲಿಗೆ ತರಬೇತಿ ಮಾಡಿರುವಂತಹ ಪ್ರತಿಯೊಬ್ಬ ಮಹಿಳೆಯರಿಗೂ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ ಅಂತಾನೆ ಹೇಳಬಹುದು ಮತ್ತೆ ಈ ಒಂದು ಅರ್ಜಿ ಸಲ್ಲಿಸಲು ಯಾವ ಯಾವ ಜಿಲ್ಲೆಗಳಲ್ಲಿ ಆಹ್ವಾನ ಮಾಡಿದರೆ ಅಂತಂದರೆ
- ಮೈಸೂರು ಜಿಲ್ಲೆ
- ಚಿಕ್ಕಮಂಗಳೂರು ಜಿಲ್ಲೆ
- ಮಂಡ್ಯ ಜಿಲ್ಲೆ
- ತುಮಕೂರು ಜಿಲ್ಲೆ
ಈ ನಾಲ್ಕು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು
ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಬೇಕಾಗುವಂತಹ ದಾಖಲಾತಿಗಳು
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
- ಜಾತಿ ಪ್ರಮಾಣ ಪತ್ರ.
- ಗ್ರಾಮ ಪಂಚಾಯಿತಿಯಿಂದ ದೃಢೀಕರಣ ಪತ್ರ.
- ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ.
- ವಿಕಲಚೇತನರ ಇದ್ದಲ್ಲಿ ಅವರ ಒಂದು ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್.
- ಹೊಲಿಗೆ ತರಬೇತಿ ಪಡೆದಿರುವಂತಹ ಪ್ರಮಾಣ ಪತ್ರ.
ಈ ಎಲ್ಲ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೊಡಬೇಕಾಗುತ್ತೆ.
ಅರ್ಜಿ ಸಲ್ಲಿಸುವುದು ಹೇಗೆ
ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಆನ್ ಲೈನ್ ಮೂಲಕ
- ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಉಚಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ ಸಲ್ಲಿಸಲು ಆನ್ಲೈನ್ ಅಪ್ಲಿಕೇಶನ್ ಓಪನ್ ಆಗುತ್ತೆ
- ಅದರಲ್ಲಿ ಅರ್ಜಿದಾರರ ವಿವರಗಳನ್ನು ಕೊಡಬೇಕಾಗುತ್ತೆ.
- ಅರ್ಜಿದಾರರ ಜಿಲ್ಲೆಯ ಹೆಸರು ಮತ್ತು ಯೋಜನೆಯ ಹೆಸರು.
- ತಾಲೂಕು ಹೆಸರು
- ಅರ್ಜಿದಾರರ ಹೆಸರು
- ಗ್ರಾಮ ಪಂಚಾಯತ್ ಹೆಸರು
- ಹುಟ್ಟಿದ ದಿನಾಂಕ
- ಜಾತಿ
- ಉಪಕರಣ ಪಡೆಯಲು ಇಚ್ಚಿಸುವ ವೃತ್ತಿ ಅದರಲ್ಲಿ ಟೈಲರಿಂಗ್ ಆಪ್ಷನ್ ಕ್ಲಿಕ್ ಮಾಡಬೇಕಾಗುತ್ತೆ
- ಪತ್ರ ವ್ಯವಹಾರಕ್ಕಾಗಿ ವಿವರಗಳು ಅದರಲ್ಲಿ
- ಮೊಬೈಲ್ ಸಂಖ್ಯೆ
- Email ವಿಳಾಸ
- ರಾಜ್ಯದ ಹೆಸರು
- ಮನೆಯ ವಿಳಾಸ
- ಗ್ರಾಮ ಪಿನ್ ಕೋಡ್.
- ಶೈಕ್ಷಣಿಕ ಅರ್ಹತೆ ವಿದ್ಯಾ ವಿದ್ಯಾರ್ಹತೆ 8ನೇ ತರಗತಿ 9ನೇ ತರಗತಿ 10ನೇ ತರಗತಿ 10ನೇ ತರಗತಿ ಮೇಲೆ ಯಾವುದೇ ವಿದ್ಯಾರ್ಥಿ ಹೊಂದಿರುವುದಿಲ್ಲ ಎಲ್ಲಾ ಆಪ್ಷನ್ ಅಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ
- ನಂತರ ತಾವು ವಿಕಲಚೇತನ ಇದ್ದಲ್ಲಿ ಹೌದು ಅಂತ ಕ್ಲಿಕ್ ಮಾಡಿ ಇಲ್ಲ ಅಂದ್ರೆ ಇಲ್ಲ ಅಂತ ಕ್ಲಿಕ್ ಮಾಡಿ.
- ಗ್ರಾಮ ಪಂಚಾಯತಿಯಿಂದ ಪಡೆದಿರುವಂತಹ ಪ್ರಮಾಣ ಪತ್ರ ಇದೆಯಾ ಅಂತ ಕೇಳುತ್ತೆ ಇಲ್ಲ ಅಂತ ಕ್ಲಿಕ್ ಮಾಡಿ
- ಒಂದು ವೇಳೆ ಸ್ಥಳೀಯ ಸಂಸ್ಥೆಯಿಂದ ಪಡೆದಿರುವಂತಹ ಪರವಾನಿಗೆ ಪತ್ರ ಇದಲ್ಲಿ ಹೌದು ಅಂತ ಕ್ಲಿಕ್ ಮಾಡಿ ಇಲ್ಲ ಅಂದ್ರೆ ಇಲ್ಲ ಅಂತ ಕ್ಲಿಕ್ ಮಾಡಿ.
- ನಂತರ ಅಗ್ರಿ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಯಶಸ್ವಿಯಾಗಿ ಸಲ್ಲುತ್ತೆ ಈ ರೀತಿಯಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ.