ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದೆ ಇರುವವರು ಏನು ಮಾಡಬೇಕು

ನಮಸ್ಕಾರ ಸ್ನೇಹಿತರೆ ರಾಜ್ಯದ ಎಲ್ಲ ಮಹಿಳೆಯರಿಗೂ ಗುಡ್ ನ್ಯೂಸ್ ಏಕೆಂದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಚಾಲನೆ ಮಾಡಿದ್ದು ಲಕ್ಷ್ಮಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯರು ಕೂಡ ಒಂದು ಯೋಜನೆಯಿಂದ ನೇರವಾಗಿ ಅವರ ಒಂದು ಅಕೌಂಟಿಗೆ 2000 ಬರಲಿದೆ ಅದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ಗ್ರಹಲಕ್ಷ್ಮಿ ಯೋಜನೆ ಚಾಲನೆ ಆಗಿದ್ದು ಮತ್ತು ಯೋಜನೆಯನ್ನು 11 ಸಾವಿರ ಸ್ಥಳಗಳಲ್ಲಿ ಏಕಕಾಲಕ್ಕೆ ಒಂದು ಯೋಜನೆಯನ್ನು ಚಾಲನೆ ಮಾಡಿದ್ದಾರೆ ಮತ್ತು ನೇರವಾಗಿ dbt ಮೂಲಕ ಅವರ ಖಾತೆಗೆ ಜಮಾ ಆಗುತ್ತೆ.

2000 ಹಣ ಯಾರಿಗೆ ಜಮಾ ಆಗುತ್ತೆ

2000 ಹಣ ಗ್ರಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಪ್ರತಿಯೊಬ್ಬ ಮಹಿಳೆಗೂ ಒಂದು ಯೋಜನೆಯಿಂದ 2000 ಹಣ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತೆ. ಮತ್ತು ಗ್ರಹಲಕ್ಷ್ಮಿ ಅರ್ಜಿ ಸಲ್ಲಿಸಿದಂತಹ ಪ್ರತಿಯೊಬ್ಬ ಮಹಿಳೆಯರು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ಗೆ ಲಿಂಕ್ ಆಗಿರಬೇಕು ಅಂದಾಗ ಮಾತ್ರ ಒಂದು ಯೋಜನೆಯನ್ನು ನಿಮಗೆ ಹಣ ಸಿಗುತ್ತೆ ಇಲ್ಲ ಅಂದರೆ ತಕ್ಷಣ ಹೋಗಿ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ.

ಈ ಒಂದು ಯೋಜನೆ ಹಣ ಯಾವಾಗ ಜಮಾ ಆಗುತ್ತೆ

ಗೃಹಲಕ್ಷ್ಮಿ ಯೋಜನೆ 2000 ರೂ ಹಣ ಆಗಸ್ಟ್ 30ರ ನಂತರ ಜಮಾ ಆಗಲಿದ್ದು ಯಾರ ಎಲ್ಲ ಗೃಹಲಕ್ಷ್ಮಿ ಅರ್ಜಿಯನ್ನು ಆಗಸ್ಟ್ 15ರ ಒಳಗಡೆ ಸಲ್ಲಿಸಿರುತ್ತಾರೆ ಅಂತಹ ಫಲಾನುಭವಿಗಳಿಗೆ ಮಾತ್ರ ಆಗಸ್ಟ್ 30 ರಂದು ಅಥವಾ 30ರ ನಂತರ ಈ ಒಂದು ಯೋಜನೆಯಿಂದ ಹಣ ಸಿಗುತ್ತೆ ಅದು ನೇರವಾಗಿ ಅವರ ಒಂದು ಖಾತೆಗೆ ಡಿವಿಟಿ ಮೂಲಕ ಜಮಾ ಆಗುತ್ತೆ.

ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವ ವಿಧಾನ

ಈ ಗ್ರಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿರುವಂತಹ ಪ್ರತಿಯೊಬ್ಬ ಫಲಾನುಭವಿಗಳು ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಇರಬೇಕಾಗುತ್ತೆ ಇಲ್ಲ ಅಂದ್ರೆ ನೀವು ಸಲ್ಲಿಸಿರುವ ಅಂತಹ ಗ್ರಹಲಕ್ಷ್ಮಿ ಯೋಜನೆಯಿಂದ ಯಾವುದೇ ಹಣ ನಿಮ್ಮ ಅಕೌಂಟಿಗೆ ಪಾವತಿ ಆಗುವುದಿಲ್ಲ ಅದಕ್ಕೋಸ್ಕರ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಅಕೌಂಟ್ ಕಡ್ಡಾಯವಾಗಿ ಲಿಂಕ್ ಇರಬೇಕಾಗುತ್ತದೆ.

                                                ಇದನ್ನು ಮಾಡಿಸುವುದು ಹೇಗೆಂದರೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಪಾಸ್ ಬುಕ್ ಎರಡು ತೆಗೆದುಕೊಂಡು ಹೋಗಿ ಲಿಂಕ್ ಮಾಡಿಸಬೇಕು ಲಿಂಕ್ ಆದ ನಂತರ ಆಧಾರ್ ಬ್ಯಾಂಕ್ ಮ್ಯಾಪಿಂಗ್ ವೆಬ್ ಸೈಟಿಗೆ ಭೇಟಿ ನೀಡಿ ನಿಮ್ಮ ಒಂದು ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದೆ ಇಲ್ಲ ಅಂತ ಚೆಕ್ ಮಾಡಬಹುದು.

Leave a comment