ಮೆಟ್ರಿಕ್ ಪೂರ್ವ SSP ಸ್ಕಾಲರ್ಶಿಪ್ ಪ್ರಾರಂಭ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ರಾಜ್ಯ ಸ್ಕಾಲರ್ಶಿಪ್ ಬಿಡುಗಡೆಯಾಗಿದೆ SSP ಸ್ಕಾಲರ್ಶಿಪ್ ಅಪ್ಲೈ ಮಾಡೋದು ಹೇಗೆ ಮತ್ತು ಇದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕು ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ರಾಜ್ಯ ಸರ್ಕಾರದಿಂದ ಎಸ್.ಎಸ್.ಪಿ(SSP) ಸ್ಕಾಲರ್ಶಿಪ್ ಪ್ರಾರಂಭವಾಗಿದ್ದು ಇದರ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಇದರ ಮಾಹಿತಿ ಕೆಳಗಡೆ ನೋಡಬಹುದ.

SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : – ಯಶಸ್ವಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-10-2023.

ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವುದು ಹೇಗೆ:

  • ಮೊದಲಿಗೆ ಅರ್ಜಿ ಸಲ್ಲಿಸಲು https://ssp.karnataka.gov.in/ssp2324/homepage.aspx ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ. ಎಸ್.ಎಸ್.ಪಿ (SSP)
  • ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳ ಖಾತೆಯನ್ನು ಸೃಜಿಸಿ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ವಿದ್ಯಾರ್ಥಿಗಳ SATS ಐಡಿ ಎಂಟರ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದ.

ಯಾವ ಯಾವ ಇಲಾಖೆಯಲ್ಲಿ ವಿದ್ಯಾರ್ಥಿಗಳು SSP ಸ್ಕಾಲರ್ಶಿಪ್ ಅಪ್ಲೈ ಮಾಡಬಹುದು:

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಇಲಾಖೆ ವಿಜೇತ. ವಿಕಲಚೇತನರ ಕಲ್ಯಾಣ ಇಲಾಖೆ, ರೈತ ವಿದ್ಯಾನಿಧಿ.

ಎಲ್ಲ ಇಲಾಖೆಗಳಿಂದ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಪ್ರತಿಯೊಂದು ಇಲಾಖೆಯು ಕೊನೆಯ ದಿನಾಂಕ ಯಾವಾಗ ಇದರ ಮಾಹಿತಿ ಕೆಳಗೆ.

ಕ್ರ .

ಇಲಾಖೆಗಳು

ಕೊನೆಯ ದಿನಾಂಕ

1

ಸಮಾಜ ಕಲ್ಯಾಣ ಇಲಾಖೆ

20-10-2023.

2

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

20-10-2023.

3

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

20-10-2023.

4

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

20-10-2023.

5

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ

20-10-2023.

6

ಕಾರ್ಮಿಕ ಇಲಾಖೆ

20-10-2023.

7

ವಿಕಲಚೇತನರ ಕಲ್ಯಾಣ ಇಲಾಖೆ

20-10-2023.

8

ರೈತ ವಿದ್ಯಾನಿಧಿ.

20-10-2023.

ಎಸ್ ಎಸ್ ಪಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ಲಿಂಕ್:

https://ssp.karnataka.gov.in/ssp2324/homepage.aspx

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  •          SC/ST ಮತ್ತು OBC ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  •          ಹಿಂದಿನ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಬೇಕು
  •          ಆಧಾರ ಕಾರ್ಡ.
  •          ತಂದೆ ತಾಯಿಯ ಆಧಾರ ಕಾರ್ಡ.

ಎಸ್ ಎಸ್ ಪಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು

  •          ವಿದ್ಯಾರ್ಥಿಯು ಮತ್ತು ಅವರ ಕುಟುಂಬದವರು ಕರ್ನಾಟಕದ ನಿವಾಸಿಯಾಗಿರಬೇಕು.
  •          ಕುಟುಂಬದ ವಾರ್ಷಿಕ ಆದಾಯ ಪ್ರವರ್ಗ ಒಂದು ವಿದ್ಯಾರ್ಥಿಗಳಿಗೆ 2,50,000 ಮೀರಿರಬಾರದು.
  •          2A, 2B, 3A, 3B ವರ್ಗಗಳಿಗೆ ಸೇರಿದಂತಹ ವಿದ್ಯಾರ್ಥಿಗಳಿಗೆ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ಮೀರಿರಬಾರದು.
  •          ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.

Leave a comment