ನಮಸ್ಕಾರ ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡೆ ಪ್ರಾರಂಭವಾಗಿದೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬೇಕಾಗುವಂತಹ ದಾಖಲಾತಿಗಳು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಡೈರೆಕ್ಟ ಲಿಂಕ್, ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಎಲ್ಲಿಯವರೆಗೂ ಸಮಯ ಮತ್ತು ದಿನಾಂಕ ಇದೆ ಎಂದು ತಿಳಿಯಲು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬಹುದು.
ಮೇಲೆ ತಿಳಿಸಿರುವ ಹಾಗೆ ರೇಷನ್ ಕಾರ್ಡ್ ತಿದ್ದುಪಡೆ ಮಾಡಲು ಬಯಸುವಂತಹ ಪ್ರತಿಯೊಬ್ಬರಿಗೂ ಒಂದು ಒಳ್ಳೆಯ ಸುದ್ದಿ. ಕಾರ್ಡ್ ತಿದ್ದುಪಡೆ ಪ್ರಾರಂಭವಾಗಿದ್ದು ಎಷ್ಟೋ ಜನ ಹೆಸರು ಸೇರಿಸುವುದು, ಮನೆಯ ಯಜಮಾನಿ ಸ್ಥಾನ ಬದಲಿಸಲು, ಹೆಸರು ತಿದ್ದುಪಡೆ ಮಾಡಲು, ಹೆಸರು ತೆಗೆದು ಹಾಕಲು ಮತ್ತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡಲು ಒಂದು ಒಳ್ಳೆಯ ಅವಕಾಶ ಕೊಟ್ಟಿದೆ. ಈ ಒಂದು ಅವಕಾಶವನ್ನು ಬಳಸಿಕೊಂಡು ನಿಮ್ಮ ರೇಷನ್ ಕಾರ್ಡನ್ನು ತಿದ್ದುಪಡೆ ಮಾಡಬಹುದು.
ರೇಷನ್ ಕಾರ್ಡ್ ತಿದ್ದುಪಡೆ ಮಾಡಲು ಡೈರೆಕ್ಟ್ ಲಿಂಕ್
https://ahara.kar.nic.in/rcamend2
ಈ ಲಿಂಕ್ ಅನ್ನ ಬಳಸುವ ಮೂಲಕ ನಿವು ಡೈರೆಕ್ಟ್ ಆಗಿ ತಿದ್ದುಪಡೆ ಮಾಡಲು ಅವಕಾಶ ಇರುತ್ತೆ. ಈ ಒಂದು ಲಿಂಕ್ಆಹಾರ ಇಲಾಖೆ ವೆಬ್ಸೈಟ್ನಲ್ಲಿ ಸಿಗುವುದಿಲ್ಲ ಆದ ಕಾರಣ ನಿವು ಲಿಂಕ್ ಮೂಲಕ ಡೈರೆಕ್ಟಾಗಿ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಯನ್ನು ಸಲ್ಲಿಸಬಹುದು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಎಷ್ಟು ದಿನ ಕಾಲಾವಕಾಶ ಇದೆ
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಆಹಾರ ಇಲಾಖೆಯಿಂದ 10 ದಿನ ಕಾಲಾವಕಾಶ ಕೊಟ್ಟಿದ್ದಾರೆ ಅದು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10ನೇ ತಾರೀಕಿನವರೆಗೂ ಕಾಲಾವಕಾಶ ಕೊಟ್ಟಿದ್ದಾರೆ ಅಲ್ಲಿಯವರೆಗೂ ಯಾರಿಗೆ ಅವಶ್ಯಕತೆ ಇದೆ ಅವರು ರೇಷನ್ ಕಾರ್ಡ್ ತಿದ್ದುಪಡಿ ಹೆಸರು ಬದಲಾವಣೆ ಸ್ಥಳ ವರ್ಗಾವಣೆ ಹೆಸರು ತೆಗೆದುಹಾಕುವುದು ಆನ್ಲೈನ್ ಮುಖಾಂತರ ಮಾಡಬಹುದು.
6 ವರ್ಷದೊಳಗಿನ ಮಕ್ಕಳಿಗೆ ರೇಷನ್ ಕಾರ್ಡ್ ತಿದ್ದುಪಡೆ ಮಾಡಲು ಬೇಕಾಗುವಂತಹ ದಾಖಲಾತಿಗಳು
ಆರು ವರ್ಷದೊಳಗಿನ ಮಕ್ಕಳಿಗೆ ಹೆಸರು ಸೇರಿಸಲು ಬೇಕಾಗುವಂತಹ ದಾಖಲಾತಿಗಳು
- ಮಕ್ಕಳ ಆಧಾರ್ ಕಾರ್ಡ್
- ಮಕ್ಕಳ ಜನನ ಪ್ರಮಾಣ ಪತ್ರ.
18 ವರ್ಷ ಮೇಲ್ಪಟ್ಟವರಿಗೆ ಬೇಕಾಗುವಂತಹ ದಾಖಲಾತಿಗಳು
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ