ಮೆಟ್ರಿಕ್ ನಂತರ ಎಸ್ಎಸ್ಪಿ ಸ್ಕಾಲರ್ಶಿಪ್ ಪ್ರಾರಂಭ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಅಂದರೆ SSLC ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬಿಡುಗಡೆಯಾಗಿದೆ ಅರ್ಹತೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅದರ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ಎಸ್ ಎಸ್ ಎಲ್ ಸಿ(SSLC) ನಂತರದ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ SSP ಸ್ಕಾಲರ್ಶಿಪ್ ಬಿಡುಗಡೆ ಮಾಡಿದ್ದಾರೆ. ಒಂದು ಸ್ಕಾಲರ್ಶಿಪ್ ಅಪ್ಲೈ ಮಾಡಲು ನಿಮ್ಮ ಬಳಿ ಅಗತ್ಯವಿರುವ ಎಲ್ಲಾ ದಾಖಲಾತಿಗಳು ಇರಬೇಕು.

ಅರ್ಜಿ ಸಲ್ಲಿಸುವುದು ಹೇಗೆ :

  • SSP ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಂತರ ಖಾತೆಯನ್ನು ಸೃಜಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ನಿಮ್ಮ ಹೆಸರು ಎಂಟರ್ ಮಾಡಿ.
  • ನಂತರ ನಿಮ್ಮ ತಂದೆ ತಾಯಿಯ ಆಧಾರ್ ಕಾರ್ಡ್ ಮತ್ತು ಅವರ ಹೆಸರು ಎಂಟರ್ ಮಾಡಿ ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಪಾಸ್ವರ್ಡ್ ಅನ್ನು ಸೆಟ್ ಮಾಡಿ ನಂತರ ನಿಮ್ಮ ಫೋನ್ ನಂಬರ್ ಎಂಟರ್ ಮಾಡಿ.
  • ನಂತರ ಒಟಿಪಿ ಬರುತ್ತೆ ಒಟಿಪಿಯನ್ನು ಎಂಟರ್ ಮಾಡಿ Submit Button ಮೆಲೆ ಕ್ಲಿಕ್ ಮಾಡಿ.
  • ನಿಮ್ಮ SSP ಐಡಿ ನಂಬರ್ ಮತ್ತು ಪಾಸ್ವರ್ಡ್ ನಿಮ್ಮ ಮೊಬೈಲ ನಂಬರಗೆ SMS ಬರುತ್ತೆ.
  • ನಂತರ SSP ಐಡಿ ನಂಬರ್ ಮತ್ತು ಪಾಸ್ವರ್ಡ್ ಎಂಟರ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

SSP ಸ್ಕಾಲರ್ಶಿಪ್ ಕೊನೆಯ ದಿನಾಂಕ

ಯಶಸ್ವಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  20-10-2023.

SSP ಸ್ಕಾಲರ್ಶಿಪ್ ಕೊನೆಯ ದಿನಾಂಕ:

ಯಶಸ್ವಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  20-10-2023.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ವಿದ್ಯಾರ್ಥಿಗಳ ಆಧಾರ್ ಕಾರ್ಡ್.
  • ತಂದೆ ತಾಯಿಗಳ ಆಧಾರ್ ಕಾರ್ಡ್.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಎಸ್ ಎಸ್ ಎಲ್ ಸಿ (SSLC Markscard) ಅಂಕಪಟ್ಟಿ.
  • ವಿದ್ಯಾರ್ಥಿಯ ರಿಜಿಸ್ಟರ್ ನಂಬರ್.
  • ಪದವಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿ ಪಾಸ್ ಆಗಿರುವಂತಹ ಅಂಕ ಪಟ್ಟಿ ಬೇಕಾಗುತ್ತೆ.

Leave a comment