ಹಿಂಗಾರು ಬೆಳೆ ವಿಮೆ ಪ್ರಾರಂಭವಾಗಿದೆ

ನಮಸ್ಕಾರ ಸ್ನೇಹಿತರೆ ಹಿಂಗಾರು ಬೆಳೆಯುವಂತಹ ರೈತರಿಗೆ ಒಂದು ಒಳ್ಳೆಯ ಸುದ್ದಿ ಅಂತನೇ ಹೇಳಬಹುದು ಅದು ಏನಪ್ಪಾ ಅಂದರೆ ಹಿಂಗಾರು ಬೆಳೆ ಬೆಳೆವಿಮೆ ಪ್ರಾರಂಭವಾಗಿದೆ ಮತ್ತು ಇದರ ಒಂದು ಕೊನೆಯ ದಿನಾಂಕ ಯಾವಾಗ ಮತ್ತು ಯಾವ ಒಂದು ಬೆಳೆಗಳು ವಿಮೆನ ಕಟ್ಟಬಹುದು ಮತ್ತು ಎಷ್ಟು ಹಣವನ್ನು ಕಟ್ಟಬೇಕು ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ಹಿಂಗಾರು ಬೆಳೆವಿಮೆ ಪ್ರಾರಂಭವಾಗಿದ್ದು ಹಿಂಗಾರು ಬೆಳೆಯುವಂತಹ ರೈತರು ಬೆಳೆವಿಮೆ ಕಟ್ಟಬಹುದು ಮತ್ತೆ ವಿಮೆ ಕಟ್ಟಲು ಹತ್ತಿರವಿರುವಂತಹ ಸಿ.ಎ.ಸ್ಸಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹಿಂಗಾರು ಬೆಳೆ ಬೆಳೆವಿಮೆ ಬೆಳೆ ವಿಮೆಲೇ ಬರುವಂತಹ ಬೆಳೆಗಳು

  • ಕಡಲೆ
  • ಗೋಧಿ
  • ಜೋಳ
  • ಸೂರ್ಯಕಾಂತಿ
  • ಈರುಳ್ಳಿ

ನೀರಾವರಿ ಅಥವಾ ಮಳೆ ಆಧಾರಿತ  ಬೆಳೆಗಳು

ಹಿಂಗಾರು ಬೆಳೆವಿಮೆ ಕಟ್ಟಲು ಕೊನೆಯ ದಿನಾಂಕ ಯಾವಾಗ

ಹಿಂಗಾರು ಬೆಳೆವಿಮೆ ಕಟ್ಟಲು ಅಕ್ಟೋಬರ್ – 1 – 2023 ರಂದು ಪ್ರಾರಂಭವಾಗಿದೆ ಮತ್ತು ಇದರ ಕೊನೆಯ ದಿನಾಂಕ ಪ್ರತಿ ಬೆಳೆಯ ಆಧಾರದ ಮೇಲೆ ಒಂದು ಕೊನೆಯ ದಿನಾಂಕ ಇರುತ್ತೆ ಮತ್ತೆ ಇದರ ಸಂಪೂರ್ಣ ಮಾಹಿತಿ ಕೆಳಗಡೆ ಪ್ರತ್ಯೇಕ ಬೆಳೆಗಳ ಕೊನೆಯ ದಿನಾಂಕ ವಿವರವಾಗಿ ನೋಡಬಹುದು

ಹಿಂಗಾರು ಬೆಳೆ ವಿಮೆ ಕಟ್ಟಲು ಪ್ರತಿ ಬೆಳೆಗೆ ಒಂದು ಎಕರೆಗೆ ಎಷ್ಟು ಹಣ ಪಾವತಿಸಬೇಕು

ಮೇಲೆ ತಿಳಿಸಿರುವ ಹಾಗೆ ಹಿಂಗಾರು ಮಳೆ ಮೇಘ ಕಟ್ಟಲು ಪ್ರಾರಂಭವಾಗಿದ್ದು ಪ್ರತಿ ಬೆಳಗ್ಗೆ ಒಂದು ಎಕರೆಗೆ ಎಷ್ಟು ಹಣ ಪಾವತಿಸಬೇಕೆಂದು ಕೆಳಗಡೆ ವಿವರವಾಗಿ ನೋಡಬಹುದು.

  •  ಕಡಲೆ                 –  ಒಂದು ಎಕರೆಗೆ 210.95 ರೂ
  • ಗೋಧಿ                   –   ಒಂದು ಎಕರೆಗೆ 195.77 ರೂ
  • ಜೋಳ                 –   ಒಂದು ಎಕರೆಗೆ  232.20 ರೂ
  • ಸೂರ್ಯಕಾಂತಿ  –   ಒಂದು ಎಕರೆಗೆ 247.37 ರೂ

ಬೆಳೆ ವಿಮೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ

ಬೆಳೆ ವಿಮೆ ಅರ್ಜಿ ಸಲ್ಲಿಸಲು ಹತ್ತಿರ ವಿರುವಂತಹ ಸಿಎಸ್ಸಿ ಸೇವಾಕೇಂದ್ರ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

Leave a comment