LIC ವಿದ್ಯಾಧನ್ ಸ್ಕಾಲರ್ಶಿಪ್ PUC ವಿದ್ಯಾರ್ಥಿಗಳಿಗೆ 25000

ನಮಸ್ಕಾರ ಸ್ನೇಹಿತರೆ 10ನೇ ತರಗತಿಯ ಪಾಸ್ ಆಗಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಎಲ್ಐಸಿ ವಿದ್ಯಾಲಯ ಸ್ಕಾಲರ್ಶಿಪ್ ಅಪ್ಲೈ ಮಾಡಬಹುದು ಮತ್ತೆ ಇದನ್ನು ಯಾವ ರೀತಿ ಅಪ್ಲೈ ಮಾಡಬೇಕು ಮತ್ತೆ ಇದಕ್ಕೆ ಏನೆಲ್ಲ ದಾಖಲಾತಿಗಳು ಬೇಕು ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ನಮಸ್ಕಾರ ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಒಂದು ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು ಮತ್ತೆ ಒಂದು ಸ್ಕಾಲರ್ಶಿಪ್ ಅಪ್ಲೈ ಮಾಡುವುದು ಹೇಗೆ ಇದರ ಸಂಪರ್ಕ ಕೆಳಗಡೆ ನೋಡಬಹುದು.

ಎಸ್ ಎಸ್ ಎಲ್ ಸಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎಷ್ಟು ಸ್ಕಾಲರ್ಶಿಪ್ ಹಣ ಬರುತ್ತೆ

SSLC ಪಾಸ್ ಆಗಿರುವಂತಹ ವಿದ್ಯಾರ್ಥಿಗಳು ಎಲ್ಐಸಿ ವಿದ್ಯಾಧನ್ ಸ್ಕಾಲರ್ಶಿಪ್ ಅಪ್ಲೈ  ಮಾಡಿದರೆ ಎರಡು ವರ್ಷಗಳ ಕಾಲ ಪ್ರತಿ ವರ್ಷಕ್ಕೆ 15000 ಸ್ಕಾಲರ್ಶಿಪ್ ಹಣ ನಿಮ್ಮ ಖಾತೆಗೆ ಜಮಾ ಆಗುತ್ತೆ.

ಎಲ್ಐ.ಸಿ ವಿದ್ಯಾ ಧನ್ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್
  • ಕಾಲೇಜ್ ಅಡ್ಮಿಷನ್ ಪ್ರೂಫ್ ದಾಖಲಾತಿ ಮಾಡಿರುವಂತಹ ದಾಖಲಾತಿ
  • ಕಾಲೇಜ್ ಫೀಸ್ ಕಟ್ಟಿರುವಂತಹ ರಸೀದಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಎಲ್ಲ ದಾಖಲಾತಿಗಳು ಒಂದು ಅರ್ಜಿ ಸಲ್ಲಿಸಲು ಬೇಕಾಗುತ್ತೆ

ಎಲ್ಐಸಿ ಸ್ಕಾಲರ್ಶಿಪ್ ಅಪ್ಲೈ ಮಾಡಲು ಅರ್ಹತೆ ಏನು

  • LIC ಸ್ಕಾಲರ್ಷಿಪ್ ಅಪ್ಲೈ ಮಾಡಬೇಕಾದರೆಎಸ್ಎಲ್ಸಿ ಪಾಸ್ ಆಗಿರಬೇಕಾಗುತ್ತೆ
  • ಹಿಂದಿನ ತರಗತಿಯಲ್ಲಿ ಶೇಕಡ 60ರಷ್ಟು ಅಂಕಗಳನ್ನು ಪಡೆದಿರಬೇಕು
  • 11ನೇ ತರಗತಿಯ ಅಡ್ಮಿಶನ್ ಆಗಿರಬೇಕು
  • ಕುಟುಂಬದ ವಾರ್ಷಿಕ ಆದಾಯ 3,60,000 ಮೀರಿರಬಾರದು

Leave a comment