ನಮಸ್ಕಾರ ಸ್ನೇಹಿತರೆ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಬಿಐ ವತಿಯಿಂದ ಆಶಾ ವಿದ್ಯಾರ್ಥಿ ವೇತನ ಪ್ರಾರಂಭವಾಗಿದೆ ಈ ಒಂದು ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಷ್ಟನೇ ತರಗತಿಯಿಂದ ಎಷ್ಟನೇ ತರಗತಿವರೆಗೆ ಅರ್ಜುನ ಸಲ್ಲಿಸಬಹುದು ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು
ನಮಸ್ಕಾರ ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಎಸ್ ಬಿ ಐ ಆಶಾ ವಿದ್ಯಾರ್ಥಿ ವೇತನ 2023 ಪ್ರಾರಂಭವಾಗಿದೆ ತ್ತೆ ಇದು ಎಸ್ಬಿಐ ಫೌಂಡೇಶನ್ ಶಿಕ್ಷಣ ಅಡಿಯಲ್ಲಿ ಬರುತ್ತೆ ಈ ಸ್ಕಾಲರ್ ಶಿಪ್ ನ ಅಪ್ಲೈ ಮಾಡೋದು ಹೇಗೆ ಮತ್ತು ಇದರ ಒಂದು ಕೊನೆಯ ದಿನಾಂಕ ಯಾವಾಗ ಮತ್ತು ಇದರ ಸಂಪೂರ್ಣ ಮಾಹಿತಿ ಕೆಳಗೆ ವಿವರವಾಗಿ ಮಾಹಿತಿಯನ್ನು ನೀಡಿದೆ
ಎಸ್ ಬಿ ಐ ಆಶಾ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಅರ್ಹತೆ
- 6 ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
- ಆರರಿಂದ 12ನೇ ತರಗತಿಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 10000 ವಿದ್ಯಾರ್ಥಿ ವೇತನ ಪಡೆಯುವ ಅವಶ ಇರುತ್ತೆ
- ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಕನಿಷ್ಠ 75 % ಅಂಕಗಳನ್ನು ಪಡೆದಿರಬಹುದು ಪಡೆದಿರಬೇಕು ಗಳಿಸಿರಬೇಕು
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ಮೂರು ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು
- ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಯಾವುದೇ ರಾಜ್ಯ ಸಂಬಂಧ ಇಲ್ಲ ಭಾರತದಲ್ಲಿರುವಂತಹ ಎಲ್ಲಾ ವಿದ್ಯಾರ್ಥಿಗಳು ಈ ಒಂದು ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಹಿಂದಿನ ತರಗತಿಯಲ್ಲಿ ಪಾಸ್ ಆಗಿರುವಂತಹ ಅಂಕಪಟ್ಟಿ
- ಆಧಾರ್ ಕಾರ್ಡ್
- ಶಾಲೆಯಲ್ಲಿ ನೀಡಿರುವಂತಹ ಪ್ರಸ್ತುತ ವರ್ಷದ ಶುಲ್ಕ ಪಾವತಿಸಿದ ರಶೀದಿ ಅಥವಾ ವ್ಯಾಸಂಗ ಪ್ರಮಾಣ ಪತ್ರ
- ಅರ್ಜಿದಾರ ಭಾವಚಿತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ಪಾಸ್ ಬುಕ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಕೊನೆಯ ದಿನಾಂಕ: 30 11 2023
ಅರ್ಜಿ ಸಲ್ಲಿಸುವ ವೆಬಸೈಟ:
https://www.buddy4study.com/page/sbi-asha-scholarship-program