ಗೃಹಲಕ್ಷ್ಮಿ ಈ ಕೆವೈಸಿ ಮಾಡಿಸುವುದು ಹೆಗೆ Gruhalaxmi kyc link

ಗೃಹಲಕ್ಷ್ಮಿ ಹಣ ಬರದೇ ಇರುವವರು ಒಂದು ಕೆಲಸ ಮಾಡಿ ನಿಮಗೆ ಹಣ ಬರುತ್ತೆ. ರಾಜ್ಯ ಸರ್ಕಾರದಲ್ಲಿ ಗೃಹಲಕ್ಷ್ಮಿ ಯೋಜನೆ, ಯಾರಿಗೆ ಬಂದಿಲ್ಲ ಅವರು ಒಂದು ಕೆಲಸ ಮಾಡಬೇಕು. ಕೆವೈಸಿ ಮಾಡಿಸಿದರೆ ಯಾರಿಗೆ ಲಕ್ಷ್ಮಿ ಹಣ ಬಂದಿಲ್ಲಾ ಅವರಿಗೆ ಗ್ರಹಲಕ್ಷ್ಮಿ ಹಣ ಬರುತ್ತೆ ಕೆವೈಸಿ ಮಾಡಿಸುವುದು ಹೆಗೆ ಮಾತ್ತು ಎಲ್ಲಿ ಎಂದು ಈ ಲೆಖನದಲ್ಲಿ ನೊಡಬಹುದು.

ಈ ಕೆವೈಸಿ ಮಾಡಿಸುವುದು ಯಾಕೆ

  • ರೇಷನ್ ಕಾರ್ಡ್ ಅಪ್ಡೇಟ್ ಇದ್ರೆ
  • ರೇಷನ್ ಕಾರ್ಡ್ ನಲ್ಲಿ ಕೆವೈಸಿ ಸರಿಯಾಗಿ ಆಗದೆ ಇದ್ದರೆ
  • ರೇಷನ್ ಕಾರ್ಡ್ ನಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ನೇಮ್ ಮಿಸ್ ಮ್ಯಾಚ್ ಆಗಿದ್ರೆ
  • ನಿಮ್ಮ ಬ್ಯಾಂಕ್ ಅಕೌಂಟ್ ನಂಬರು ಆಧಾರ್ ಕಾರ್ಡಿಗೆ ಲಿಂಕ್ ಆಗದಿದ್ದರೆ
  • ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಹೆಸರು ಬದಲಾವಣೆಯಾಗಿದ್ದರೆ

ಎಲ್ಲ ಸಮಸ್ಯೆಗಳು ಕೆವೈಸಿ ಮಾಡಿಸುವದರಿಂದ ಪರಿಹಾರ ಆಗುತ್ತೆ.

ಗೃಹಲಕ್ಷ್ಮಿ  ಕೆವೈಸಿ ಮಾಡುವುದು ಎಲ್ಲಿ

ಗೃಹಲಕ್ಷ್ಮಿ ಹಣ ಬರದೆ ಇರಿವವರು ಮತ್ತು 4 ಕಂತಿನ ಹಣ ಬರದೆ ಇರುವವರು ಈ ಕೆವೈಸಿ ಮಾಡಿಸಲೆಬೆಕು. ಈ ಕೆವೈಸಿ ಮಾಡಿಸುವುದು ಹೆಗೆ ಮತ್ತು ಎಲ್ಲಿ ಅಂದರೆ. ಅದು ಗ್ರಾಮ ಒನ್‌ ಕೆಂದ್ರ, ಕರ್ನಾಟಕ ಒನ್‌ ಕೆಂದ್ರ, ಬೆಂಗಳೂರು ಒನ್‌ ಕೆಂದ್ರಗಳಲ್ಲಿ ಈ ಕೆವೈಸಿ ಮಾಡಲಾಗುತ್ತೆ ಈಗಲೆ ಹೊಗಿ ಕೆವೈಸಿ ಮಾಡಿಸಿ. ಇದನ್ನು ಮಾಡಿಸುವದರಿಂದ ನಿಮಗೆ ಗೃಹಲಕ್ಷ್ಮಿ ಹಣ ಬರುತ್ತೆ. 

ಪ್ರಮುಖ ಯೋಜನೆಗಳ ಲಿಂಕ್

 

ಗೃಹಲಕ್ಷ್ಮಿ ಯೋಜನೆ.

ಇಲ್ಲಿ ಕ್ಲಿಕ್ ಮಾಡಿ

ಗೃಹಜೋತಿ ಯೋಜನೆ

ಇಲ್ಲಿ ಕ್ಲಿಕ್ ಮಾಡಿ

ಅನ್ನ ಭಾಗ್ಯ ಯೋಜನೆ

ಇಲ್ಲಿ ಕ್ಲಿಕ್ ಮಾಡಿ

ಪಿಎಂ ವಿಶ್ವಕರ್ಮ ಯೋಜನೆ

 

ಇಲ್ಲಿ ಕ್ಲಿಕ್ ಮಾಡಿ

ಉಚಿತ ಗ್ಯಾಸ ಯೋಜನೆ

ಇಲ್ಲಿ ಕ್ಲಿಕ್‌ ಮಾಡಿ

ಯುವನಿಧಿ ಯೋಜನೆ

 

ಇಲ್ಲಿ ಕ್ಲಿಕ್‌ ಮಾಡಿ

ಇದಕ್ಕೆ ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್ ಲಿಂಕ್ ಇರುವಂತಹ ಮೊಬೈಲ್ ನಂಬರ್

ಎಲ್ಲ ದಾಖಲಾತಿಗಳಲ್ಲಿ ನಿಮ್ಮ ಹೆಸರು ಒಂದೇ ಆಗಿರಬೇಕಾಗುತ್ತೆ.

ಗೃಹಲಕ್ಷ್ಮಿ ಈ  ಕೆವೈಸಿ ಮಾಡುವ ಕೊನೆಯ ದಿನಾಂಕ

ಗೃಹಲಕ್ಷ್ಮಿ ಈ ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಇಲ್ಲ. ಯಾರಿ ಹಣ ಬಂದಿಲ್ಲಾ ಸೆವಾಕೆಂದ್ರಗಳಿಗೆ ಹೊಗಿ ಕೆವೈಸಿ ಮಾಡಿಸಿಕೊಳ್ಲೀ.

Leave a comment