ವಿಜಯಪುರ ನಗರದ ಜನರಿಗೆ ಗುಡ್ ನಿವ್ಸ್  ಪಿಎಂ ವಿಶ್ವಕರ್ಮ ಯೋಜನೆ ಪ್ರಾರಂಭ

         ಹದಿನೆಂಟು ವಿವಿಧ ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ 1 ಲಕ್ಷ ಸಾಲ ಮತ್ತು 15,000 ಉಚಿತ ಉಪಕರಣಗಳು ಏಳು ದಿನಗಳ ಕಾಲ ಚಿತ ತರಬೇತಿ ಜೊತೆಗೆ ಪ್ರತಿದಿನ 500 ರೂಪಾಯಿ ಶಿಷ್ಯ ವೇತನ.

                 ನಮಸ್ಕಾರ ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ವಿವಿಧ ವಿವಿಧ ಕುಶಲಕರ್ಮಿಗಳಿಗೆ ಉಚಿತ ತರಬೇತಿಯ ಜೊತೆಗೆ 7,500 ಮತ್ತು 15,000 ರೂ ಉಚಿತ ಯಂತ್ರೋಪಕರಣಗಳು ಮತ್ತು 1,00,000 ಲಕ್ಷ ರುಪಾಯಿ ಸಾಲ. ಈ ಎಲ್ಲ ಸೌಲಭ್ಯಗಳು ಈ ಒಂದು ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಸಿಗುತ್ತೆ.

ಅರ್ಹತೆ

  • ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
  • ಅರ್ಜಿದಾರರು ಕುಶಲಕರ್ಮಿಯಾಗಿರಬೇಕು
  • ಯಾವುದೇ ಜಾತಿ ಮತ್ತು ಯಾವುದೇ ಸಮುದಾಯ ಜನರ ಅರ್ಜಿಯ
  • ಅರ್ಜಿದಾರರು ಭಡತನ ರೇಖೆ ಗಳಿಗಿಂತ ಕಡಿಮೆ ಇರಬೇಕು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  1. ಆಧಾರ್ ಕಾರ್ಡ್
  2. ರೇಷನ್ ಕಾರ್ಡ್
  3. ಬ್ಯಾಂಕ್ ಪಾಸ್ ಬುಕ್
  4. ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಇರ್ಬೇಕು
  5. ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಲಿಂಕ್ ಇರಬೇಕು

ಅರ್ಜಿ ಸಲ್ಲಿಸಲು ಅರ್ಹತೆ ಇರುವ 18 ವಿವಿಧ ಕುಶಲಕರ್ಮಿಗಳು

  • ಕುಂಬಾರ
  • ಹೂಗಾರ
  • ಚಮ್ಮಾರ
  • ಅಕ್ಕಸಾಲಿಗ
  • ಬಡಿಗ
  • ಗಾರೆ ಕೆಲಸ ಮಾಡುವವರು
  • ಟೈಲರ್
  • ಕ್ಷೌರಿಕ
  • ಕಮ್ಮಾರ
  • ಪೊರಕೆ ತಯಾರಿಕೆ
  • ಚಾಪೆ ತಯಾರಿಕೆ ಮಾಡುವವರು
  • ಬುಟ್ಟಿ ತಯಾರಿಕೆ ಮಾಡುವವರು
  • ದೋಣಿ ತಯಾರಿಕರು
  • ಬೀಗ ತಯಾರಿಕರು
  • ದೋಬಿ
  • ಗೊಂಬೆ ತಯಾರಿಸಲು

ಸಾಲ ಪಡೆಯಲು ಅವಕಾಶ

  • ಮೊದಲ ಹಂತದಲ್ಲಿ ಒಂದು ಲಕ್ಷ
  • ಎರಡನೇ ಹಂತದಲ್ಲಿ ಎರಡು ಲಕ್ಷ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಕೊನೆಯ ದಿನಾಂಕ ಇಲ್ಲ

ಅಜ್ಜಿ ಸಲ್ಲಿಸುವ ಲಿಂಕ್:

https://pmvishwakarma.gov.in/

Leave a comment