ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ರೈತರಿಗೆ ಹೊಸ ಯೋಜನೆಗಳು ಪ್ರಾರಂಭವಾಗಲಿದ್ದು ಈ ಯೋಜನೆಗಳು 2024ರಲ್ಲಿ ಜಾರಿಯಾಗಲಿದೆ ಇದರಲ್ಲಿ ಕೃಷಿ ಪಂಪ್ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮತ್ತು ರೈತರಿಗೆ 2000 ರೂ ಸಹಾಯಧನ. ಇದೇ ರೀತಿ ಹಲವು ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ ಈ ಎಲ್ಲ ಯೋಜನೆಗಳನ್ನು ಈ ಒಂದು ಲೇಖನದಲ್ಲಿ ನೋಡಬಹುದು.
2024ರ ಹೊಸ ಯೋಜನೆಗಳು ಯಾವವು
- ಬರ ಪರಿಹಾರಕ್ಕೆ ಹಣ ರೈತರ ಖಾತೆಗೆ 2000 ರೂ ಮೊದಲ ಕಂತಿನ ಜಮಾ.
- ಕೃಷಿ ಪಂಪ್ಸೆಟ್ಗಳಿಗೆ 7:00ಗಳ್ಳ ಮೂರು ಫೇಸ್ ವಿದ್ಯುತ್ ಉಚಿತ.
- 100 ಹೈಟೆಕ್ ಹಾರ್ವೆಸ್ಟರ್ ಹಬ್ಬಗಳು ಸ್ಥಾಪನೆ.
- 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆ ಮರುಚಾಲನೆ.
- ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ 4 ಲಕ್ಷ ಕೃಷಿಕರಿಗೆ ಸಕ್ರಮಗೊಳಿಸುವುದು.
ಈ ಎಲ್ಲ ಯೋಜನೆಗಳು 2024ರ ಹೊಸ ವರ್ಷದ ಪ್ರಾರಂಭದಲ್ಲಿ ಎಲ್ಲ ಯೋಜನೆಗಳು ಪ್ರಾರಂಭವಾಗಲಿದ್ದು ರೈತರು ಈ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಮಾಡಿಕೊಳ್ಳಬೇಕು,
- ಭೀಕರ ಬರದಿಂದ ತತ್ತರಿಸಿರುವ ನಾಡಿನ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ನಮ್ಮ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ.
- ಬರದ ಸಂಕಷ್ಟದ ನಡುವೆಯೂ ರೈತರ ಕೃಷಿ ಪಂಪ್ಸೆಟ್ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ
ಪ್ರಮುಖ ಯೋಜನೆಗಳ ಲಿಂಕ್
| |
ಗೃಹಲಕ್ಷ್ಮಿ ಯೋಜನೆ. | |
ಗೃಹಜೋತಿ ಯೋಜನೆ | |
ಅನ್ನ ಭಾಗ್ಯ ಯೋಜನೆ | |
ಪಿಎಂ ವಿಶ್ವಕರ್ಮ ಯೋಜನೆ
| |
ಉಚಿತ ಗ್ಯಾಸ ಯೋಜನೆ | |
ಯುವನಿಧಿ ಯೋಜನೆ
|
(FID) ಎಫ್ ಐ ಡಿ ಕಡ್ಡಾಯ
ಎಲ್ಲ ರೈತ ಬಾಂಧವರಿಗೆ ತಿಳಿಸುವುದೇನೆಂದರೆ ಈ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರ (FID)ಎಫ್ ಐ ಡಿ ಅಂದರೆ ರೈತರ ಗುರುತಿನ ಚೀಟಿ ನಂಬರ್ ಇರಬೇಕು. FID ಈ ಐಡಿ ಇದ್ದಲ್ಲಿ ಮಾತ್ರ ಈ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬಹುದು,
ಎಲ್ಲ ಯೋಜನೆಗಳಿಗೆ ಬೇಕಾಗುವಂತಹ ದಾಖಲೆಗಳು
- ಆಧಾರ್ ಕಾರ್ಡ್
- ಹೊಲದ ಉತಾರಿ
- ಬ್ಯಾಂಕ್ ಪಾಸ್ ಬುಕ್
- (FID) ಎಫ್ ಐ ಡಿ ನಂಬರ್
ಈ ಎಲ್ಲ ದಾಖಲಾತಿಗಳು ಈ ಒಂದು ಯೋಜನೆಗೆ ಈ ಎಲ್ಲ ಯೋಜನೆಗಳಿಗೆ ಬೇಕಾಗುತ್ತವೆ