New BPL Ration Card Started ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ

ನಮಸ್ಕಾರ ಸ್ನೇಹಿತರೆ ರಾಜ್ಯದ ಜನರಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭವಾಯಿತು ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸುವ ಲಿಂಕ ಒಂದು ಲೇಖನದಲ್ಲಿ ನೋಡಬಹುದು.

ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ

ಸ್ನೇಹಿತರೆ ಮೇಲೆ ತಿಳಿದಿರುವ ಹಾಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವವರು ಈಗಲೇ ಅರ್ಜಿ ಸಲ್ಲಿಸಿ. ರೇಷನ್ ಕಾರ್ಡ್ ಅರ್ಜಿ ಪ್ರಾರಂಭವಾಗಿದ್ದು ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಲಿಂಕ

https://ahara.kar.nic.in/public_new_rc/

ಅರ್ಜಿ ಸಲ್ಲಿಸುವ ಸಮಯ

ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೆ

                      ಅಥವಾ

ಮಧ್ಯಾಹ್ನ 2 ಗಂಟೆಯಿಂದ 3 ಗಂಟೆವರೆಗೆ

ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಇರಬೇಕು
  • ಪ್ರತಿ ಸದಸ್ಯರ ಬಯೋಮೆಟ್ರಿ ಅಪ್ಡೇಟ್ ಇರಬೇಕು

ರೀತಿಯಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು.

ಎಪಿಎಲ್ ರೇಷನ್ ಕಾರ್ಡಿಗೆ ಬೇಕಾಗುವಂತಹ ದಾಖಲಾತಿಗಳು

  • ಆಧಾರ್ ಕಾರ್ಡ್
  • ಆಧಾರ್ ಕಾರ್ಡಿಗೆ ಪ್ರತಿಯೊಬ್ಬರ ಮೊಬೈಲ್ ಲಿಂಕ್ ಇರಬೇಕು

ಎಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು.

10 thoughts on “New BPL Ration Card Started ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ”

  1. ನಿಮ್ ನಿಮ್ಮ ಗೃಹಲಕ್ಷ್ಮಿ ಹಣ ಬರುತ್ತೆ ಅಂತ ಆಫೀಸಿಂದ ಈ ಆಫೀಸ್ ಗೆ ಈ ಹಾಫಿಸಿಂದ ಆಫೀಸಿಗೆ ತಿರುಗಿ ತಿರಗಿ ತಿರ್ಗಿ ಸಾಕಾಗಿ ಸುಮ್ನಾಗ್ಬಿಟ್ಟೆ ಕಣಪ್ಪ ತುಂಬಾ ಬೇಜಾರಾಗೋಯ್ತು ನನಗೆ

    Reply

Leave a comment