ಕೃಷಿ ಭಾಗ್ಯ ಯೋಜನೆ 2024 Krushi Bhagya Yojane 2024

ಎಲ್ಲ ರೈತ ಬಂದವರಿಗೆ ನಮಸ್ಕಾರ ರಾಜ್ಯ ಸರ್ಕಾರ ರೈತರಿಗೆ ಹಳೆ ಯೋಜನೆಯನ್ನು ಮರು ಚಾಲನೆ ಮಾಡಿದ್ದಾರೆ ಅದು ಕೃಷಿಭಾಗ್ಯ ಯೋಜನೆ 24 ಜಿಲ್ಲೆಗಳಲ್ಲಿ 106 ತಾಲೂಕುಗಳಲ್ಲಿ ಯೋಜನೆ ಮರುಚಲನೆ ಆಗಲಿದೆ ಇದನ್ನ ಅರ್ಜಿ ಸಲ್ಲಿಸುವುದು ಹೇಗೆ ಮತ್ತೆ ಇದರ ಸದುಪಯೋಗ ಪಡೆದುಕೊಳ್ಳುವುದು ಹೇಗೆ? ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಕೃಷಿ ಭಾಗ್ಗೆ ಯೋಜನೆಯ ಉಪಯೋಗಗಳು

ರಾಜ್ಯದ ರೈತರಿಗೆ ಕೃಷಿ ಭಾಗ್ಗೆ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಹೊಂಡ ನಿರ್ಮಿಸಿವ ಮತ್ತು ಕೃಷಿ ಉಪಕರಣಗಳನ್ನು ಖರೀದಿಸಲು ಮತ್ತು ಇತರೆ ಕೃಷಿ ಚಟುವಟಿಕೆಗಳಿಗೆ ರಾಜ್ಯ ಸರ್ಕಾರದಿಂದ ಸಹಾಯಧನ ಮತ್ತು ಅದಕ್ಕೆ ಸಿಗುವ ಸಹಾಯವನ್ನು ರಾಜ್ಯ ಸರ್ಕಾರ ಮಾಡುತ್ತೆ.

ಶೇಕಡ 90ರಷ್ಟು ಸಹಾಯಧನ

  • ಕೃಷಿಭಾಗ್ಯ ಯೋಜನೆಯಡಿಯಲ್ಲಿ ಬರುವಂತಹ ರೈತರಿಗೆ ಶೇಕಡ 90ರಷ್ಟು ಸಹಾಯಧನ ಸಿಗಲಿದೆ ಅದು ಹೇಗಂದರೆ ಕೃಷಿಹೊಂಡ ನಿರ್ಮಿಸಲು ಬೇಕಾಗುವಂತಹ ಉಪಕರಣಗಳಿಗೆ ಸಹಾಯ.
  • ಕೃಷಿ ಹೊಂಡ ನಿರ್ಮಿಸಿದ ನಂತರ ಕೃಷಿಹೊಂಡದ ಸುತ್ತಲೂ ತಂತಿ ಬೇಲಿಗಾಗಿ 70% ರಷ್ಟು ಸಹಾಯಧನ ಸಿಗುತ್ತೆ.
  • ಕೃಷಿ ಹೊಂಡಕ್ಕೆ ಬೇಕಾಗುವಂತಹ ಕೃಷಿ ಹೊಂಡದ ಹೊದಿಕೆಗೆ ಆಯ್ಕೆಯಾದ ಸಂಸ್ಥೆಗಳಿಗೆ ನೇರವಾಗಿ ಸರ್ಕಾರ ಹಣ ಪಾವತಿಸುತ್ತೆ.
  • ಕೃಷಿ ಹೊಂಡದಲ್ಲಿನ ನೀರು ಭೂಮಿಗೆ ಉಣಿಸಲು ಕೃಷಿ ಪಂಪ್ಸೆಟ್ ಬೇಕಾಗುತ್ತೆ. ಅದು ಡೀಸೆಲ್ ಪಂಪ್ಸೆಟ್ ಆಗಲಿ, ಪೆಟ್ರೋಲ್ ಪಂಪ್ ಸೆಟ್ ಆಗಲಿ ಅಥವಾ ಸೋಲಾರ್ ಪಂಪ್ಸೆಟ್ ಆಗಲಿ ಯಾವುದಾದರೂ ಒಂದು ಪಂಪ್ಸೆಟ್ ಗೆ ರೂ.30000 ಸಿಗಲಿದೆ.

ಕೃಷಿಭಾಗ್ಯ ಅರ್ಸಿ ಸಲ್ಲಿಸುವುದು ಹೇಗೆ

ರಾಜ್ಯ ಸರ್ಕಾರದಿಂದ ಮರುಚಲನೆಯಾದ ಕೃಷಿ ಭಾಗ್ಯ ಯೋಜನೆ ರೈತರಿಗೆ ತುಂಬಾ ಅನುಕೂಲವಾಗಲಿದೆ. ಒಂದು ಯೋಜನೆಯ ಅರ್ಜಿ ಸಲ್ಲಿಸುವುದು ಹೇಗೆಂದರೆ. ರೈತರು ತಮ್ಮ ಹತ್ತಿರದ ಹೋಬಳಿಯ ಕೃಷಿ ಕಚೇರಿಗೆ ಹೋಗಿ ಬೇಕಾಗುವಂತಹ ದಾಖಲಾತೆ ಜೊತೆಗೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ https://raitamitra.karnataka.gov.in/  ಒಂದು ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ.

ಆರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಅರ್ಜಿ ನಮೂನೆ
  • ಆಧಾರ್ ಕಾರ್ಡ್
  • ಖಾತೆಯ ವಿವರ
  • ಉತಾರಿ
  • ರೇಷನ್ ಕಾರ್ಡ್
  • FID
  • ಭಾವಚಿತ್ರ

ಎಲ್ಲ ಅಗತ್ಯವಿರುವ ದಾಖಲಾತಿಗಳನ್ನು ಕೃಷಿ ಬಗ್ಗೆ ಯೋಜನೆಗೆ ಸಲ್ಲಿಸಬೇಕು.

ಎಷ್ಟು ಸಹಾಯಧನ ಸಿಗಲಿದೆ

  • ರೈತರಿಗೆ ಕೃಷಿ ಹೊಂಡ ನಿರ್ಮಾಣ ಸಲು 70 ರಿಂದ 90% ಸಹಾಯಧನ ಸಿಗಲಿದೆ ಅದರಲ್ಲಿ
  • ಕೃಷಿಹೊಂಡದ ಸುತ್ತಲೂ ತಂತಿಬೆಲೆ ಅಳವಡಿಸಲು 75ರಷ್ಟು ಸಹಾಯಧನ ಸಿಗತೆ.
  • ಪಾಲಿಥಿನ್ ಹೊದಿಕೆ ಕೃಷಿಹೊಂಡದ ಮೇಲೆ ಹೊಲಿಸಲು ಪಾಲಿಥಿನ್ ಹೊದಿಕೆಗೆ ಸರ್ಕಾರ ನೇರವಾಗಿ ಆಯಾ ಸಂಸ್ಥೆಗೆ ಪಾವತಿ ಮಾಡುತ್ತೆ.
  • ಪಂಪ್ಸೆಟ್ಟು ಗೋಸ್ಕರ 30000 ಸಹಾಯಧನ ಸಿಗುತ್ತೆ.

1 thought on “ಕೃಷಿ ಭಾಗ್ಯ ಯೋಜನೆ 2024 Krushi Bhagya Yojane 2024”

Leave a comment