ಅಭ ಕಾರ್ಡ್ ಇದ್ದರೆ ಆಸ್ಪತ್ರೆಗೆ 5 ಲಕ್ಷದ ವರೆಗೆ ಉಚಿತ

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಇನ್ನೊಂದು ಯೋಜನೆ ಅಭ ಕಾರ್ಡ್ ಯೋಜನೆ ಒಂದು ಯೋಜನೆಯ ಬಡವರಿಗೆ ಆಸ್ಪತ್ರೆ ಕರ್ಚೆಗೆ 5 ಲಕ್ಷದವರೆಗೆ ಉಚಿತ ಇದನ್ನು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಇದಕ್ಕೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಅಭ ಆರೋಗ್ಯ ಕಾರ್ಡಗೆ ಅರ್ಜಿ ಸಲ್ಲಿಸುವುದು ಹೇಗೆ

ಈ ಕಾರ್ಡಗೆ ಅರ್ಜಿ ಸಲ್ಲಿಸಲು ಹತ್ತಿರ ಇರುವಂತಹ ಸಿ.ಎಸ್.ಸಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಮತ್ತೆ ಇದನ್ನು ಅರ್ಜಿ ಸಲ್ಲಿಸಲು ಯಾವುದೇ ಒಂದು ಕೊನೆಯ ದಿನಾಂಕ ಇರುವುದಿಲ್ಲ ಒಂದು ಅರ್ಜಿಯನ್ನು ಯಾರು ಬೇಕಾದರೂ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ

ಕೇಂದ್ರ ಸರಕಾರದ ಆರೋಗ್ಯ ಕಾರ್ಡಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • ಅರ್ಜಿದಾರರ ಹತ್ತಿರ ರೇಷನ್ ಕಾರ್ಡ್ ಇರಬೇಕಾಗುತ್ತೆ
  • ಎ.ಪಿ.ಎಲ್ ರೇಷನ್ ಕಾರ್ಡ್ ಅಥವಾ ಬಿ.ಪಿ.ಎಲ್ ರೇಷನ್ ಕಾರ್ಡ್ ಇರಬೇಕು
  • ಆಧಾರ್ ಕಾರ್ಡ್
  • ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಇರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಫೋಟೋ

ಎಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

Leave a comment