ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡೆಗೆ ಮತ್ತೆ ಅವಕಾಶ

ನಮಸ್ಕಾರ ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡೆ ಮಾಡುವವರಿಗೆ ಮತ್ತು ಹೆಸರು ಸೇರಿಸುವುದು EKYC ಮಾಡುವುದು, ಮನೆಯ ಮುಖ್ಯಸ್ಥರ ಬದಲಾವಣೆ ಮಾಡುಲು ಸರ್ಕಾರದಿಂದ ಮತ್ತೊಮ್ಮೆ ಅವಕಾಶ ಕೊಟ್ಟಿದೆ. ತಿದ್ದುಪಡಿ ಮಾಡುವುದು ಯಾವಾಗ ಮತ್ತೆ ಇದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕು ಮತ್ತೆ ಎಷ್ಟು ದಿನ ಕಾಲಾವಕಾಶ ಇರುತ್ತೆ ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

                                      ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ರೇಷನ್ ಕಾರ್ಡ್ ತಿದ್ದುಪಡೆ ಮಾಡಲು ಮತ್ತೆ ಅವಕಾಶ ಕೊಟ್ಟಿದ್ದು ಹೆಸರು ಸೇರಿಸುವುದಾಗಲಿ ಚಿಕ್ಕ ಮಕ್ಕಳ ಹೆಸರು ಸೇರಿಸುವುದು ಮನೆಯ ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದು ಮತ್ತೆ ವಿಳಾಸ ಬದಲಾವಣೆ ಮಾಡಲು ಮತ್ತೆ ಅವಕಾಶ ಕೊಟ್ಟಿದೆ ಅಂತ ಹೇಳಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ದಿನಾಂಕ

  • ದಿನಾಂಕ 07.02.2024 ರಂದು ಮಧ್ಯಾಹ್ನ 1 ಗಂಟೆಯಿಂದ 4 ಗಂಟೆವರೆಗೆ ಕಾಲಾವಕಾಶ ಇರುತ್ತೆ
  • ಈ ಒಂದು ನಿಗದಿಪಡಿಸಿರುವ ದಿನಾಂಕ ಮತ್ತು ಸಮಯದ ಒಳಗೆ ನಿಮ್ಮ ರೇಷನ್ ಕಾರ್ಡನಲ್ಲಿ ಹೆಸರು ಸೇರಿಸುವುದು ಮತ್ತು ತಿದ್ದುಪಡೆ ಮಾಡಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಲಿಂಕ

ರೇಷನ್ ಕಾರ್ಡ್ ತಿದ್ದುಪಡೆ ಮಾಡುವುದು ಎಲ್ಲಿ

ಸ್ನೇಹಿತರೆ ನಿಮ್ಮ ಒಂದು ರೇಷನ್ ಕಾರ್ಡ್ ತಿದ್ದುಪಡೆ ಮಾಡಲು ಹತ್ತಿರವಿರುವಂತಹ ಗ್ರಾಮ ಒನ್,  ಕರ್ನಾಟಕ ಒನ್, ಬೆಂಗಳೂರು ಒನ್ ಈ ತರಹದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ರೇಷನ್ ಕಾರ್ಡ್ ತಿದ್ದುಪಡೆ ಮಾಡಲು ಬೇಕಾಗುವಂತಹ ದಾಖಲಾತಿಗಳು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್

Leave a comment