ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2025 ಬಿಡುಗಡೆ

ಕರ್ನಾಟಕ ಎಸ್ಎಸ್ಎಲ್ಸಿ (Secondary School Leaving Certificate) ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಮೈಲುಗಲ್ಲು. ಇದೊಂದು ಸಾಮಾನ್ಯ ಪರೀಕ್ಷೆಯಷ್ಟಲ್ಲ; ಭವಿಷ್ಯದ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳಿಗಾಗಿ ಒಂದು  ಹಂತ. ಈಗ ಎಲ್ಲರಿಗೂ ತಿಳಿಯಬೇಕಾಗಿರೋದು  ಫಲಿತಾಂಶದ ದಿನಾಂಕ.

ಫಲಿತಾಂಶ ಬಿಡುಗಡೆ  ದಿನಾಂಕ

ನಿಮ್ಮ ಕ್ಯಾಲೆಂಡರ್ನಲ್ಲಿ ಗುರುತು ಹಾಕಿ! 2025 ಮೇ 9ರಂದು ಬೆಳಿಗ್ಗೆ 10:30ಕ್ಕೆ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಮಾಹಿತಿಯನ್ನು ಅಧಿಕೃತ ಮೂಲಗಳು ದೃಢೀಕರಿಸಿವೆ.

ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2025 ಅನ್ನು ಎಲ್ಲಿ ಪರಿಶೀಲಿಸಬಹುದು?

ಫಲಿತಾಂಶದ ಮಾಹಿತಿಯನ್ನು ಪರಿಶೀಲಿಸಲು ಯಾವ ಜಾಲತಾಣಗಳನ್ನು ಬಳಸಬೇಕೆಂಬುದು ಬಹಳ ಮುಖ್ಯ. ತಪ್ಪು ಜಾಲತಾಣಗಳು ನಿಮ್ಮ ಸಮಯ ಹಾಳುಮಾಡಬಹುದು.

ಅಧಿಕೃತ ಜಾಲತಾಣಗಳು

ನಿಮ್ಮ ಎಸ್ಎಸ್ಎಲ್ಸಿ ಫಲಿತಾಂಶವನ್ನು ಪರಿಶೀಲಿಸುವ ಹಂತಗಳು

ಫಲಿತಾಂಶ ನೋಡೋದು ಸುಲಭ, ಆದರೆ ಸರಿ ರೀತಿಯಲ್ಲಿ ಮಾಡಬೇಕು.

5 ಹಂತಗಳು

ಹಂತ 1: ಮೇಲ್ಕಂಡ ಯಾವುದೇ ಅಧಿಕೃತ ಜಾಲತಾಣಕ್ಕೆ ಹೋಗಿ.

ಹಂತ 2: “SSLC ಫಲಿತಾಂಶ 2025″ ಲಿಂಕ್ ಮೆಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ.

ಹಂತ 4:ಸಲ್ಲಿಸುಮೆಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಿ.

ಹಂತ 5: ಫಲಿತಾಂಶವನ್ನು ಡೌನ್ಲೋಡ್ ಮಾಡಿ, ಪ್ರಿಂಟ್ಔಟ್ ಮಾಡಿಕೊಳ್ಲಿ

ನಿಮ್ಮ ಫಲಿತಾಂಶದಲ್ಲಿ ಯಾವುದೆಲ್ಲ ಮಾಹಿತಿಯಿರುತ್ತೆ?

ನಿಮ್ಮ ಫಲಿತಾಂಶದಲ್ಲಿ ಈ ರಿತಿಯಗಿ ವಿವರಗಳಿರುತ್ತವೆ:

  • ವಿದ್ಯಾರ್ಥಿಯ ಹೆಸರು
  • ನೋಂದಣಿ ಸಂಖ್ಯೆ
  • ವಿಷಯವಾರು ಅಂಕಗಳು
  • ಒಟ್ಟು ಅಂಕಗಳು
  • ಗ್ರೇಡ್/ಫಲಿತಾಂಶ ಸ್ಥಿತಿ

Leave a comment