ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 20 ನೇ ಕಂತು ಬಿಡುಗಡೆ | PMK 20th Installment payment Released

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೆ ಹಣ ಬಿಡುಗಡೆ. ಇದು ರೈತರ ಯೋಜನೆಯು ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಸರ್ಕಾರಿ ಯೋಜನೆಯಾಗಿದೆ.

ರೈತರು ವರ್ಷಕ್ಕೆ ಎಷ್ಟು ಹಣ ಪಡೆಯುತ್ತಾರೆ

  • ಅರ್ಹ ರೈತರು ವಾರ್ಷಿಕವಾಗಿ ₹6,000 ಪಡೆಯುತ್ತಾರೆ.
  • ಪ್ರತಿ 4 ತಿಂಗಳಿಗೊಮ್ಮೆ ₹2,000 ರಂತೆ 3 ಸಮಾನ ಕಂತುಗಳಲ್ಲಿ ಹಣವನ್ನು ಪಡೆಯುತ್ತಾರೆ.
  •  ಭಾರತ ಕೇಂದ್ರ ಸರ್ಕಾರ ಸಂಪೂರ್ಣ ಹಣ ಒದಗಿಸುತ್ತದೆ.

ಅರ್ಹತೆ

  • ಸಣ್ಣ ಮತ್ತು ಅತಿಸಣ್ಣ ರೈತರು PMKSNY ಪ್ರಯೋಜನಗಳಿಗೆ ಅರ್ಹರು.
  • ಉಳುವ ಭೂಮಿ ಹೊಂದಿರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು.
  • ಫಲಾನುಭವಿಗಳು ಭಾರತೀಯ ನಾಗರಿಕರಾಗಿರಬೇಕು.

20ನೇ ಕಂತಿನ ದಿನಾಂಕ

  • 20ನೇ ಕಂತು ಜೂನ್ 2025ರಲ್ಲಿ ಬಿಡುಗಡೆ ನಿರೀಕ್ಷಿಸಲಾಗಿದೆ, ಅರ್ಹ ರೈತರು ₹2,000 ಪಡೆಯುತ್ತಾರೆ.
  •  19ನೇ ಕಂತು: ಫೆಬ್ರವರಿ 24, 2025 ರಂದು ಬಿಡುಗಡೆ, ಹೆಚ್ಚು ರೈತರಿಗೆ ಪ್ರಯೋಜನವಾಗಿದೆ.

– ಅಧಿಕೃತ ವೆಬ್‌ಸೈಟ್: https://pmkisan.gov.in/

– ಹೆಲ್ಪ್‌ಲೈನ್ ಸಂಖ್ಯೆ: 155261 / 011-24300606

Leave a comment