ವಿದ್ಯಾರ್ಥಿ ಬಸ್ ಪಾಸ್ 2025 ಕರ್ನಾಟಕ
ಕರ್ನಾಟಕ ಸರ್ಕಾರವು ಪ್ರತಿವರ್ಷ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡುವ ವಿದ್ಯಾರ್ಥಿ ಬಸ್ ಪಾಸ್ ಯೋಜನೆ, 2025ರ ಸಾಲಿಗೆ ತನ್ನ ಹೊಸ ರೂಪವನ್ನು ತಾಳುತ್ತಿದೆ. ಶಿಕ್ಷಣ ಎಂಬ ನಿತ್ಯ ಚಲನೆಯ ಪಯಣಕ್ಕೆ ಇದು ಭದ್ರವಾದ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಪಾಸ್ ವಿದ್ಯಾರ್ಥಿಗಳಿಗೆ ಆರ್ಥಿಕ ಬಲವರ್ಧನೆಯೊಂದಿಗೆ ಓದಿನ ಹಾದಿಯಲ್ಲಿ ನಿರಂತರ ಚಲನೆಯ ಅಶ್ವಶಕ್ತಿ ನೀಡುತ್ತದೆ.
ಬಸ್ ಪಾಸ್ ಅರ್ಹತೆ :
- ಕರ್ನಾಟಕ ರಾಜ್ಯದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆ/ಕಾಲೇಜುಗಳಲ್ಲಿ
ಅಧ್ಯಯನ ಮಾಡುತ್ತಿರುವುದು. - ವಿದ್ಯಾರ್ಥಿಯ ವಾಸಸ್ಥಳ ಮತ್ತು ಶಾಲೆಯ ನಡುವೆ ನಿತ್ಯ ಪ್ರಯಾಣದ ಅಗತ್ಯವಿರಬೇಕು
ಅರ್ಜಿ ಸಲ್ಲಿಸುವ ವಿಧಾನ :
ಈ ಯೋಜನೆ ಆನ್ಲೈನ್ ಮೂಲಕ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ಅಧಿಕೃತ ವೆಬ್ಸೈಟ್ ಅಥವಾ ಆಪ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿಗೆ ಅಗತ್ಯವಿರುವ ದಾಖಲೆಗಳು:
· ವಿದ್ಯಾರ್ಥಿಯ ಪಾಸ್ಪೋರ್ಟ್ ಗಾತ್ರದ ಪೋಟೊ.
· ವಿದ್ಯಾಸಂಸ್ಥೆಯ ಗುರುತಿನ ಚೀಟಿ ಪ್ರತಿ.
· ಆಧಾರ್ ಕಾರ್ಡ.
· ವಿಳಾಸ ದೃಢೀಕರಣ ಪತ್ರ (ರೇಷನ್ ಕಾರ್ಡ್/ಬ್ಯಾಂಕ್ ಪಾಸ್ಬುಕ್)
· ವಿದ್ಯಾ ಸಂಸ್ಥೆಯಿಂದ ಲಭ್ಯವಿರುವ ಪ್ರಯಾಣ ಪ್ರಮಾಣ ಪತ್ರ
ಪಾಸ್ ಆವರ್ತನೆಯ ಅವಧಿ ಮತ್ತು ಪ್ರಾಯೋಜನ:
ವಿದ್ಯಾರ್ಥಿ ಬಸ್ ಪಾಸ್ಗಳು ಸಾಮಾನ್ಯವಾಗಿ ಒಂದು ಶೈಕ್ಷಣಿಕ ವರ್ಷಾವಧಿಗೆ ನೀಡಲಾಗುತ್ತವೆ. ಈ ಪಾಸ್ ಬಳಕೆ ಶಾಲೆ ಅಥವಾ ಕಾಲೇಜಿಗೆ ಮಾತ್ರ ಪ್ರಯಾಣ ಮಾಡಲು ಸೀಮಿತವಾಗಿರುತ್ತದೆ. ಕೆಲವೊಂದು ವಿಭಾಗಗಳಲ್ಲಿ ಪೂರ್ತಿ ಉಚಿತ ಸೌಲಭ್ಯವಿದ್ದರೆ, ಇತರ ವಿಭಾಗಗಳಲ್ಲಿ ಶೇಕಡಾವಾರು ಸಬ್ಸಿಡಿಯು ಲಭಿಸಬಹುದು.
ಪಾಸ್ ಶುಲ್ಕದ ವಿವರ:
- ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು: ₹150
- ಹೈಸ್ಕೂಲ್ ಬಾಲಕರು: ₹750
- ಹೈಸ್ಕೂಲ್ ಬಾಲಕಿಯರಿಗೆ: ₹550
- ಕಾಲೇಜು/ಡಿಪ್ಲೋಮಾ ವಿದ್ಯಾರ್ಥಿಗಳು: ₹1050
ಪ್ರಮುಖ ದಿನಾಂಕಗಳು:
- ಅರ್ಜಿಯ ಪ್ರಾರಂಭ ದಿನಾಂಕ: ಮೇ 30, 2025
- ಅಂತಿಮ ದಿನಾಂಕ: ಅಧಿಕೃತವಾಗಿ ತಿಳಿಸಲಾಗಿಲ್ಲ

ಕರ್ನಾಟಕದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ 2025 ಅರ್ಜಿ ಪ್ರಾರಂಭ
ಕರ್ನಾಟಕ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತರುತ್ತಿದೆ. 2025-26 ನೇ ಸಾಲಿನ

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಎಲ್ಲಾ ಅರ್ಜಿದಾರರಿಗೂ ಕಡ್ಡಾಯ ದಾಖಲೆಗಳು:

ಹೊಸ ರೇಷನ್ ಕಾರ್ಡ್ ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025.
2025ರಲ್ಲಿ ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿಯು ಈ ಒಂದು ಲೇಖನದಲ್ಲಿ ನೋಡಬಹುದು ಅರ್ಹತೆ ಮತ್ತು ಪಡಿತರ ಚೀಟಿ

ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2025 -26 ಕರ್ನಾಟಕದ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆ ಆರಂಭ.
ಕರ್ನಾಟಕದ ವಿದ್ಯಾರ್ಥಿಗಳೇ, ನಿಮ್ಮ ವಿದ್ಯಾಭ್ಯಾಸದ ಶುಲ್ಕವನ್ನು ಪೂರೈಸಲು ಆರ್ಥಿಕ ತೊಂದರೆ ಎದುರಾಗುತ್ತಿದ್ದರೆ, ಈ ಮಾಹಿತಿಯು ನಿಮಗಾಗಿ ಅಪಾರವಾಗಿ ಉಪಯುಕ್ತವಾಗಲಿದೆ. ಹೌದು, ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಮಹತ್ವದ

ಆಧಾರ ಕಾರ್ಡ ಇ-ಕೆ.ವೈ.ಸಿ ಮಾಡಿಸಲು ಕೊನೆಯ ಅವಕಾಶ 2025
ಹಳೆಯ ಆಧಾರ್ ಹೊಂದಿರುವವರಿಗೆ ಎಚ್ಚರಿಕೆ ನಿಮ್ಮ ಆಧಾರ್ ಕಾರ್ಡ್ಗೆ ಈಗಾಗಲೇ 10 ವರ್ಷವಾಯಿತೆ? ಅಥವಾ ಅದರಲ್ಲಿ ನಮೂದಿಸಿದ ಮಾಹಿತಿ ಅಪೂರ್ಣವಾಗಿದ್ದರೆ?. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)

ಜೂನ 30ರ ಒಳಗೇ ಇ-ಕೆವೈಸಿ ಮಾಡದಿದ್ರೆ ಪಡಿತರ ಚೀಟಿ ಅಮಾನ್ಯ
ಹಳೆ ರೇಷನ ಕಾರ್ಡ ರದ್ದು ಇವಾಗಲೆ e-KYC ಮಾಡಿ ಪಡಿತರ ಚೀಟಿ ಸರಕಾರದ ಮಹತ್ವದ ದಾಖಲೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತಿದೆ. ಇದು ಕೇವಲ ಅಕ್ಕಿ, ಗೋಧಿ ಪಡೆವ ದಾರಿ