ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025
ಎಲ್ಲಾ ಅರ್ಜಿದಾರರಿಗೂ ಕಡ್ಡಾಯ ದಾಖಲೆಗಳು:
- ಪ್ರತಿಯೊಬ್ಬ ಕುಟುಂಬ ಸದಸ್ಯನ ಆಧಾರ್ ಕಾರ್ಡ್ (5 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಬಯೋಮೆಟ್ರಿಕ್ ಅಗತ್ಯವಿಲ್ಲ)
- ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (OTP ದೃಢೀಕರಣಕ್ಕೆ)
ಪಡಿತರ ಚೀಟಿ ಪ್ರಕಾರದ ಆಧಾರದ ಮೇಲೆ ಅಗತ್ಯ ದಾಖಲೆಗಳು:
PHH / BPL / AAY (ಆದ್ಯತೆ ಕುಟುಂಬಗಳು / ಬಡ ಕುಟುಂಬಗಳು):
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
- ಕುಟುಂಬದ ಮುಖ್ಯಸ್ಥನ ಆದಾಯ ಪ್ರಮಾಣಪತ್ರ.
- 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರ.
APL / NPHH (ಅದ್ಯತೆ ಇಲ್ಲದ ಕುಟುಂಬಗಳು / ಬಡರೇಖೆಗಿಂತ ಮೇಲಿದೆ):
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮಾತ್ರ ಸಾಕು.
ಪೂರಕ ದಾಖಲೆಗಳು
- ವಿಳಾಸ ಪುರಾವೆ: ವಿದ್ಯುತ್ ಬಿಲ್, ನೀರಿನ ಬಿಲ್, ಬಾಡಿಗೆ ಒಪ್ಪಂದ, ವಾರ್ಡ್ ಕೌನ್ಸಿಲರ್ ಪ್ರಮಾಣಪತ್ರ
- ಕುಟುಂಬದ ಫೋಟೋಗಳು (ಕೆಲವು ಸಂದರ್ಭಗಳಲ್ಲಿ ಅಪ್ಲೋಡ್ ಮಾಡುವಂತೆ ಕೇಳಲಾಗುತ್ತದೆ)
- ಜಾತಿ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್, ಅಡುಗೆ ಅನಿಲ ಸಂಪರ್ಕ ದಾಖಲೆ (LPG)
- ವಯಸ್ಸಿನ ಪುರಾವೆ: ಜನನ ಪ್ರಮಾಣಪತ್ರ ಅಥವಾ ಶಾಲಾ ದಾಖಲಾತಿ.
- ಪಡೆದ ರಾಜ್ಯ ಬಿಟ್ಟುಕೊಟ್ಟ ಪ್ರಮಾಣಪತ್ರ (ಇತರ ರಾಜ್ಯದಿಂದ ಬಂದು ಹೊಸದಾಗಿ ಅರ್ಜಿ ಹಾಕಿದವರು)
ಮುಖ್ಯ ಸೂಚನೆಗಳು:
- ಆಧಾರ್ ಆಧಾರಿತ OTP ಅಥವಾ ಬೆರಳು ಗುರುತು ದೃಢೀಕರಣ ಕಡ್ಡಾಯವಾಗಿರುವುದರಿಂದ, ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ಗೆ ಲಿಂಕ್ ಆಗಿರಬೇಕು
- ಆಧಾರ್ ಮಾಹಿತಿಯಲ್ಲಿನ ತಪ್ಪುಗಳು ಅಥವಾ ಅರ್ಜಿ ವಿವರದ ಸಂಪೂರ್ಣ ಇಲ್ಲದಿದ್ದರೆ ತಿರಸ್ಕಾರ ಅಥವಾ ವಿಳಂಬವಾಗಬಹುದು.
- ದಾಖಲೆಗಳ ಸ್ಪಷ್ಟ ಸ್ಕಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಿದ ನಂತರ Acknowledgment Slip ಅನ್ನು ಉಳಿಸಿಟ್ಟುಕೊಳ್ಳಿ.

ಅಂಬೇಡ್ಕರ್ ನಿಗಮ 2025 ಹೊಸ ಯೋಜನೆಗಳು ಪ್ರಾರಂಭ
2025-26 ನೇ ಸಾಲಿನಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಗೆ (SC) ಮತ್ತು ಪರಿಶಿಷ್ಟ ಪಂಗಡ (ST) ಗಳಿಗೆ ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ.

ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ
ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಕರ್ನಾಟಕದ ಅಸಹಾಯಕರಿಗೆ,

ಕರ್ನಾಟಕದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ 2025 ಅರ್ಜಿ ಪ್ರಾರಂಭ
ಕರ್ನಾಟಕ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತರುತ್ತಿದೆ. 2025-26 ನೇ ಸಾಲಿನ

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಎಲ್ಲಾ ಅರ್ಜಿದಾರರಿಗೂ ಕಡ್ಡಾಯ ದಾಖಲೆಗಳು:

ಹೊಸ ರೇಷನ್ ಕಾರ್ಡ್ ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025.
2025ರಲ್ಲಿ ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿಯು ಈ ಒಂದು ಲೇಖನದಲ್ಲಿ ನೋಡಬಹುದು ಅರ್ಹತೆ ಮತ್ತು ಪಡಿತರ ಚೀಟಿ

ಎಸ್ಎಸ್ಪಿ ವಿದ್ಯಾರ್ಥಿವೇತನ 2025 -26 ಕರ್ನಾಟಕದ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆ ಆರಂಭ.
ಕರ್ನಾಟಕದ ವಿದ್ಯಾರ್ಥಿಗಳೇ, ನಿಮ್ಮ ವಿದ್ಯಾಭ್ಯಾಸದ ಶುಲ್ಕವನ್ನು ಪೂರೈಸಲು ಆರ್ಥಿಕ ತೊಂದರೆ ಎದುರಾಗುತ್ತಿದ್ದರೆ, ಈ ಮಾಹಿತಿಯು ನಿಮಗಾಗಿ ಅಪಾರವಾಗಿ ಉಪಯುಕ್ತವಾಗಲಿದೆ. ಹೌದು, ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಮಹತ್ವದ










1 thought on “ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025”