SBI ಆಶಾ ಸ್ಕಾಲರ್ಶಿಪ್ 2023

ನಮಸ್ಕಾರ ಸ್ನೇಹಿತರೆ ರಾಜ್ಯದ ವಿದ್ಯಾರ್ಥಿಗಳಿಗೆ ಸ್‌ಬಿಐ ವತಿಯಿಂದ ಆಶಾ ವಿದ್ಯಾರ್ಥಿ ವೇತನ ಪ್ರಾರಂಭವಾಗಿದೆ ಈ ಒಂದು ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಷ್ಟನೇ ತರಗತಿಯಿಂದ ಎಷ್ಟನೇ ತರಗತಿವರೆಗೆ ಅರ್ಜುನ ಸಲ್ಲಿಸಬಹುದು ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು 

  ನಮಸ್ಕಾರ ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಎಸ್ ಬಿ ಐ ಆಶಾ ವಿದ್ಯಾರ್ಥಿ ವೇತನ 2023 ಪ್ರಾರಂಭವಾಗಿದೆ ತ್ತೆ ಇದು ಎಸ್‌ಬಿಐ ಫೌಂಡೇಶನ್ ಶಿಕ್ಷಣ ಅಡಿಯಲ್ಲಿ ಬರುತ್ತೆ ಈ ಸ್ಕಾಲರ್ ಶಿಪ್ ನ ಅಪ್ಲೈ ಮಾಡೋದು ಹೇಗೆ ಮತ್ತು ಇದರ ಒಂದು ಕೊನೆಯ ದಿನಾಂಕ ಯಾವಾಗ ಮತ್ತು ಇದರ ಸಂಪೂರ್ಣ ಮಾಹಿತಿ ಕೆಳಗೆ ವಿವರವಾಗಿ ಮಾಹಿತಿಯನ್ನು ನೀಡಿದೆ

ಎಸ್ ಬಿ ಐ ಆಶಾ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಅರ್ಹತೆ

  • 6 ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
  • ಆರರಿಂದ 12ನೇ ತರಗತಿಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 10000 ವಿದ್ಯಾರ್ಥಿ ವೇತನ ಪಡೆಯುವ ಅವಶ ಇರುತ್ತೆ
  • ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಕನಿಷ್ಠ 75 % ಅಂಕಗಳನ್ನು ಪಡೆದಿರಬಹುದು ಪಡೆದಿರಬೇಕು ಗಳಿಸಿರಬೇಕು
  • ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ಮೂರು ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು
  •  ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಯಾವುದೇ ರಾಜ್ಯ ಸಂಬಂಧ ಇಲ್ಲ ಭಾರತದಲ್ಲಿರುವಂತಹ ಎಲ್ಲಾ ವಿದ್ಯಾರ್ಥಿಗಳು ಈ ಒಂದು ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಹಿಂದಿನ ತರಗತಿಯಲ್ಲಿ ಪಾಸ್ ಆಗಿರುವಂತಹ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಶಾಲೆಯಲ್ಲಿ ನೀಡಿರುವಂತಹ ಪ್ರಸ್ತುತ ವರ್ಷದ ಶುಲ್ಕ ಪಾವತಿಸಿದ ರಶೀದಿ ಅಥವಾ ವ್ಯಾಸಂಗ ಪ್ರಮಾಣ ಪತ್ರ
  • ಅರ್ಜಿದಾರ ಭಾವಚಿತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ಪಾಸ್ ಬುಕ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  

ಕೊನೆಯ ದಿನಾಂಕ:  30 11 2023

 

ಅರ್ಜಿ ಸಲ್ಲಿಸುವ ವೆಬಸೈಟ:

https://www.buddy4study.com/page/sbi-asha-scholarship-program

Leave a comment