Farmer new schemes 2024 ರೈತರಿಗೆ ಹೊಸ ವರ್ಷದ ಬಂಪರ ಕೊಡುಗೆ 2024

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ರೈತರಿಗೆ ಹೊಸ ಯೋಜನೆಗಳು ಪ್ರಾರಂಭವಾಗಲಿದ್ದು ಈ ಯೋಜನೆಗಳು 2024ರಲ್ಲಿ ಜಾರಿಯಾಗಲಿದೆ ಇದರಲ್ಲಿ ಕೃಷಿ ಪಂಪ್ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮತ್ತು ರೈತರಿಗೆ 2000 ರೂ ಸಹಾಯಧನ. ಇದೇ ರೀತಿ ಹಲವು ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ ಈ ಎಲ್ಲ ಯೋಜನೆಗಳನ್ನು ಈ ಒಂದು ಲೇಖನದಲ್ಲಿ ನೋಡಬಹುದು.

2024ರ ಹೊಸ ಯೋಜನೆಗಳು ಯಾವವು

  • ಬರ ಪರಿಹಾರಕ್ಕೆ ಹಣ ರೈತರ ಖಾತೆಗೆ 2000 ರೂ ಮೊದಲ ಕಂತಿನ ಜಮಾ.
  • ಕೃಷಿ ಪಂಪ್ಸೆಟ್ಗಳಿಗೆ 7:00ಗಳ್ಳ ಮೂರು ಫೇಸ್ ವಿದ್ಯುತ್ ಉಚಿತ.
  • 100 ಹೈಟೆಕ್ ಹಾರ್ವೆಸ್ಟರ್ ಹಬ್ಬಗಳು ಸ್ಥಾಪನೆ.
  • 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆ ಮರುಚಾಲನೆ.
  • ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ 4 ಲಕ್ಷ ಕೃಷಿಕರಿಗೆ ಸಕ್ರಮಗೊಳಿಸುವುದು.

ಈ ಎಲ್ಲ ಯೋಜನೆಗಳು 2024ರ ಹೊಸ ವರ್ಷದ ಪ್ರಾರಂಭದಲ್ಲಿ ಎಲ್ಲ ಯೋಜನೆಗಳು ಪ್ರಾರಂಭವಾಗಲಿದ್ದು ರೈತರು ಈ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಮಾಡಿಕೊಳ್ಳಬೇಕು,

  • ಭೀಕರ ಬರದಿಂದ ತತ್ತರಿಸಿರುವ ನಾಡಿನ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ನಮ್ಮ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ.
  • ಬರದ ಸಂಕಷ್ಟದ ನಡುವೆಯೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ

ಪ್ರಮುಖ ಯೋಜನೆಗಳ ಲಿಂಕ್

 

ಗೃಹಲಕ್ಷ್ಮಿ ಯೋಜನೆ.

ಇಲ್ಲಿ ಕ್ಲಿಕ್ ಮಾಡಿ

ಗೃಹಜೋತಿ ಯೋಜನೆ

ಇಲ್ಲಿ ಕ್ಲಿಕ್ ಮಾಡಿ

ಅನ್ನ ಭಾಗ್ಯ ಯೋಜನೆ

ಇಲ್ಲಿ ಕ್ಲಿಕ್ ಮಾಡಿ

ಪಿಎಂ ವಿಶ್ವಕರ್ಮ ಯೋಜನೆ

 

ಇಲ್ಲಿ ಕ್ಲಿಕ್ ಮಾಡಿ

ಉಚಿತ ಗ್ಯಾಸ ಯೋಜನೆ

ಇಲ್ಲಿ ಕ್ಲಿಕ್‌ ಮಾಡಿ

ಯುವನಿಧಿ ಯೋಜನೆ

 

ಇಲ್ಲಿ ಕ್ಲಿಕ್‌ ಮಾಡಿ

 (FID) ಎಫ್ ಐ ಡಿ ಕಡ್ಡಾಯ

ಎಲ್ಲ ರೈತ ಬಾಂಧವರಿಗೆ ತಿಳಿಸುವುದೇನೆಂದರೆ ಈ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರ (FID)ಎಫ್ ಐ ಡಿ ಅಂದರೆ ರೈತರ ಗುರುತಿನ ಚೀಟಿ ನಂಬರ್ ಇರಬೇಕು. FID ಈ ಐಡಿ ಇದ್ದಲ್ಲಿ ಮಾತ್ರ ಈ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬಹುದು, 

ಎಲ್ಲ ಯೋಜನೆಗಳಿಗೆ ಬೇಕಾಗುವಂತಹ ದಾಖಲೆಗಳು

  • ಆಧಾರ್ ಕಾರ್ಡ್
  • ಹೊಲದ ಉತಾರಿ
  • ಬ್ಯಾಂಕ್ ಪಾಸ್ ಬುಕ್
  • (FID) ಎಫ್ ಐ ಡಿ ನಂಬರ್

ಈ ಎಲ್ಲ ದಾಖಲಾತಿಗಳು ಈ ಒಂದು ಯೋಜನೆಗೆ ಈ ಎಲ್ಲ ಯೋಜನೆಗಳಿಗೆ ಬೇಕಾಗುತ್ತವೆ

Leave a comment