ಗ್ರಹಲಕ್ಷ್ಮಿ ಅರ್ಜಿ ಸ್ಥಿತಿ 2024 Gruha Laxmi Status 2024

ನಮಸ್ಕಾರ ಸ್ನೇಹಿತರೆ ಇದೆ ಯೋಜನೆಗಳಲ್ಲಿ ಮಹತ್ವದ ಯೋಜನೆಯದ ಗ್ರಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ? ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

                   ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ಥಿತಿ ಚೆಕ್ ಮಾಡಲು ಏನು ಮಾಡಬೇಕು ಇದರ ಬಗ್ಗೆ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೋಡಬಹುದು, ಹಿಂದೆ ಗೃಹಲಕ್ಷ್ಮಿ ಅರ್ಜಿ ಸ್ಥಿತಿ ನೋಡಲು ಕರ್ನಾಟಕಒನ್, ಗ್ರಾಮಒನ್, ಬೆಂಗಳೂರುಒನ್ ತರದ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಬಹುದಾಗಿತ್ತು ಆದರೆ ಇದೀಗ ನೀವು ಮನೆಯಲ್ಲೇ ಇದ್ದುಕೊಂಡು ನಿಮ್ಮ ಗ್ರಹಲಕ್ಷ್ಮಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಬಹುದು, ಮೊಬೈಲ್ ಮೂಲಕನಾದ್ರೂ ಚೆಕ್ ಮಾಡಬಹುದು ಅಥವಾ ಕಂಪ್ಯೂಟರ್ ಮೂಲಕ ಚೆಕ್ ಮಾಡಬಹುದು ಅದು ಹೇಗೆ ಅಂತ ನಾನು ಕೆಳಗಡೆ ವಿವರವಾಗಿ ನಿಮಗೆ ತಿಳಿಸಿದ್ದೀನಿ, ನೋಡಬಹುದು.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ 2024 free tailoring machine

ಅರ್ಜಿ ಚೆಕ್ ಮಾಡುವುದು ಹೇಗೆ

  • ಗೃಹಲಕ್ಷ್ಮಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಲು ಮಾಹಿತಿ ಕಣಜ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ನಂತರ ಸಂಬಂಧಪಟ್ಟ ಇಲಾಖೆ ಮೇಲೆ ಕ್ಲಿಕ್ ಮಾಡಿ ಅಂದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲೆ ಕ್ಲಿಕ್ ಮಾಡಿ
  • ನಂತರ ಮತ್ತೆ ಮಹಿಳಾ ಅಭಿವೃದ್ಧಿ ಇಲಾಖೆ ಮೇಲೆ ಕ್ಲಿಕ್ ಮಾಡಿ
  • ನಂತರ ನಂತರ ಗೃಹಲಕ್ಷ್ಮಿ ಅರ್ಜಿ ಸ್ಥಿತಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ರೇಷನ್ ಕಾರ್ಡ್ ನಂಬರನ್ನ ಎಂಟ್ರಿ ಮಾಡಿ ಸಬ್ಮಿಟ್ ಮಾಡಿ
  • ನಂತರ ನಿಮ್ಮ ಅರ್ಜಿ ಸ್ಥಿತಿ ಓಪನ್ ಆಗುತ್ತೆ
  • ಅಲ್ಲಿ ಅರ್ಜಿ ಸಲ್ಲಿಸಿರುವ ದಿನಾಂಕ ಮತ್ತು ಅಪ್ರುವಲ್ ಆದ ದಿನಾಂಕ ಇರುತ್ತೆ ಅದರ ಮುಂದೆ ಡೀಟೇಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ಹಣ ಬಂದಿದೆ ಅಥವಾ ಇಲ್ಲ ಅಂತಾನೂ ಚೆಕ್ ಮಾಡಬಹುದು
  • ಹಣ ಯಾವ ತಿಂಗಳು ಬಂದಿದೆ, ಯಾವ ದಿನಾಂಕದಂದು ಬಂದಿದೆ ಎಷ್ಟು ಬಂದಿದೆ ಪ್ರತಿಯೊಂದು ಮಾಹಿತಿ ಒಂದು ಅರ್ಜಿ ಸ್ಥಿತಿಯಲ್ಲಿ ನೋಡಬಹುದು
  • ರೀತಿ ತುಂಬಾ ಸುಲಭವಾಗಿ ಮನೆಯಲ್ಲಿ ಕೂತುಕೊಂಡು ಅರ್ಜಿ ಸ್ಥಿತಿಯನ್ನು ನೋಡಬಹುದು.

Leave a comment