ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ 2024

ನಮಸ್ಕಾರ ಸ್ನೇಹಿತರೆ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮಾತ್ತು ಸಹಾಯಕಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ. ಇದನ್ನ ಅರ್ಜಿ ಸಲ್ಲಿಸುವುದು ಹೇಗೆ ಕೊನೆಯ ದಿನಾಂಕ ಮತ್ತೆ ಇದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕು ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಹುದ್ದೆಯ ವಿವರ

ನಮಸ್ಕಾರ ಸ್ನೇಹಿತರೆ ತುಮಕೂರು ಜಿಲ್ಲೆಯ ಕೊರಟಗೆರೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವಂತಹ ಅಂಗನವಾಡಿ ಕಾರ್ಯಕರ್ತರು, ಸಹಾಯಕರ ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಒಂದು ಲೇಖನವನ್ನು ಪೂರ್ತಿಯಾಗಿ ಓದಿ.

ಉದೋಗ ಮೀಸಲಾತಿ

  • ತುಮಕೂರು ಜಿಲ್ಲೆಯ ಹನವಳ್ಳಿ ಪೇಟೆ ಬೀದಿ ಹೊಸಕೋಟೆ2, ಇರಕಸಂದ್ರ ಅಂಗನವಾಡಿ ಕೇಂದ್ರ ಕಾರ್ಯಕರ್ತ ಹುದ್ದೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಆಹ್ವಾನಿಸಿದ್ದಾರೆ.
  • ಹೋಬಳದೇವರಹಳ್ಳಿ  ಅಂಗನವಾಡಿ ಕೇಂದ್ರದ ಕಾರ್ಯಕರ್ತ ಹುದ್ದೆಗೆ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಲಾಗಿದೆ.
  • ಕೋಟೆ ಬೀದಿ 1, ಕೋಟೆ ಬೀದಿ 2, ಹಕ್ಕಿಪಿಕ್ಕಿ ಕಾಲೋನಿ, ಕೇಂದ್ರದ ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಹಾಗೂ ಗೊಡ್ರಹಳ್ಳಿ, ಗಿರಿನಗರ ಹನುಮಂತಪುರ 2, ಟಿ ವೆಂಕಟಪುರ, ಕೆಮ್ಮನಪಾಳ್ಯ ಕೆಂಗನಪಾಳ್ಯ, ವೆಂಕಟಪುರ, ಹನುಮಂತಗೆರೆ ಕೇಂದ್ರ ಹುದ್ದೆಗಳಿಗೆ ಸಾಮಾನ್ಯ ವರ್ಗಕ್ಕೆ ಮೀಸಲು. ಇದೆ ರಿತಿ ಮುಂತಾದ ಸ್ಥಳಗಳಲ್ಲಿ ಹುದ್ದೆಗಳನ್ನ ಆಹ್ವಾನಿಸಿದ್ದಾರೆ.
  • ಅದೆ ರೀತಿ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಅಂಗನವಾಡಿಯಲ್ಲಿ ಖಾಲಿ ಹುದ್ದೆಗಳ ಅರ್ಜಿಯನ್ನು ಕರೆದಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 5 ಆಗಿರುತ್ತದೆ 2024.
  • ಅರ್ಹತೆ ಇರುವವರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸುವುದು ಅರ್ಜಿಯನ್ನ ಫೆಬ್ರುವರಿ 5 ಒಳಗಾಗಿ ಸಲ್ಲಿಸಬಹುದು.

ಅಂಗನವಾಡಿ ಹುದ್ದೆಗೆ ಆಹ್ವಾನಿಸಿರುವ ಜಿಲ್ಲೆಗಳು

  • ಬೆಂಗಳೂರು ಗ್ರಾಮಿಣ
  • ಬೆಂಗಳೂರು ನಗರ
  • ಬೆಳಗಾವಿ
  • ಬಿದರ
  • ಹಾವೆರಿ
  • ತುಮಕೂರ

ಅರ್ಜಿ ಸಲ್ಲಿಸುವ ಲಿಂಕ:

ಬೇಕಾಗುವ ದಾಖಲಾತಿಗಳು

  • ಆಧಾರ ಕಾರ್ಡ
  • ಪೋಟೊ
  • ವಿದ್ಯಾಅರ್ಹತೆ ಅಂಕಪಟ್ಟಿ
  • ವಾಸಸ್ಥಳ ಪ್ರಮಾಣಪತ್ರ

Leave a comment