2025ರಲ್ಲಿ ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿಯು ಈ ಒಂದು ಲೇಖನದಲ್ಲಿ ನೋಡಬಹುದು
ಅರ್ಹತೆ ಮತ್ತು ಪಡಿತರ ಚೀಟಿ ಪ್ರಕಾರಗಳು
ಅರ್ಹರು
ಕರ್ನಾಟಕದ ಶಾಶ್ವತ ನಿವಾಸಿಗಳು (ಹೊಸ ಕುಟುಂಬಗಳು ಅಥವಾ ಈಗಾಗಲೇ ಪಡಿತರ ಚೀಟಿಲ್ಲದವರು), ನವವಿವಾಹಿತ ದಂಪತಿಗಳು, ಅಥವಾ ಬದಲಾವಣೆಯ ಅಗತ್ಯವಿರುವವರು.
ಪಡಿತರ ಚೀಟಿ ಪ್ರಕಾರಗಳು:
AAY (Antyodaya Anna Yojana): ಅತಿ ಬಡವರಿಗಾಗಿ.
PHH/BPL: ಆದ್ಯತೆಯ ಕುಟುಂಬಗಳು / ಬಡರೇಖೆಗಿಂತ ಕೆಳಗಿನವರು.
APL/NPHH: ಬಡರೇಖೆಗಿಂತ ಮೇಲಿರುವವರು
ಅಗತ್ಯವಿರುವ ದಾಖಲೆಗಳು
ಹೊಸ ಪಡಿತರ ಚೀಟಿ ಪ್ರಕಾರ ಅಗತ್ಯ ದಾಖಲೆಗಳು
AAY/PHH/BPL: ಎಲ್ಲಾ ಸದಸ್ಯರ ಆಧಾರ್, ಆದಾಯ ಪ್ರಮಾಣಪತ್ರ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜನನ ಪ್ರಮಾಣಪತ್ರ
APL/NPHH: ಆಧಾರ್ ಕಾರ್ಡ್ ಮಾತ್ರ ಸಾಕು (ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು)
ಇದರ ಜೊತೆಗೆ ವಿಳಾಸ ಪುರಾವೆ (ಬಿಲ್/ಬೆಲೆ ಪತ್ರ), ಕುಟುಂಬದ ಮುಖ್ಯಸ್ಥನ ಚಿತ್ರವೂ ಬೇಕಾಗಬಹುದು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
1. ahara.kar.nic.in ವೆಬ್‌ಸೈಟ್‌ಗೆ ಹೋಗಿ.
2. e-Services → e-Ration Card → New Ration Card Request ಕ್ಲಿಕ್ ಮಾಡಿ
3. ಪಡಿತರ ಚೀಟಿಯ ಪ್ರಕಾರ ಆಯ್ಕೆಮಾಡಿ (PHH ಅಥವಾ APL)
4. ಆಧಾರ್ ಮೂಲಕ OTP ಅಥವಾ ಬಯೋಮೆಟ್ರಿಕ್ ದೃಢೀಕರಣ
5. ಎಲ್ಲಾ ಸದಸ್ಯರ ವಿವರ ನೀಡಿ → ಕುಟುಂಬದ ಮುಖ್ಯಸ್ಥ ಆಯ್ಕೆ ಮಾಡಿ → ವಿಳಾಸ ಮತ್ತು ಹಂಚಿಕೆ ಅಂಗಡಿ ಆಯ್ಕೆ ಮಾಡಿ
6. ಅರ್ಜಿ ಸಲ್ಲಿಸಿ → ಸ್ವೀಕೃತಿ ರಶೀದಿ ಪ್ರಿಂಟ್ ತೆಗೆದುಕೊಳ್ಳಿ
ಈ ರಶೀದಿಯೊಂದಿಗೆ ತಾಲ್ಲೂಕು ಆಹಾರ ಕಚೇರಿ / ಕರ್ನಾಟಕ ವನ್ / ಗ್ರಾಮ ವನ್ / ಬೆಂಗಳೂರು ವನ್ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬೇಕು.

ಅಂಬೇಡ್ಕರ್ ನಿಗಮ 2025 ಹೊಸ ಯೋಜನೆಗಳು ಪ್ರಾರಂಭ
2025-26 ನೇ ಸಾಲಿನಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಗೆ (SC) ಮತ್ತು ಪರಿಶಿಷ್ಟ ಪಂಗಡ (ST) ಗಳಿಗೆ ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ.

ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ
ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಕರ್ನಾಟಕದ ಅಸಹಾಯಕರಿಗೆ,

ಕರ್ನಾಟಕದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ 2025 ಅರ್ಜಿ ಪ್ರಾರಂಭ
ಕರ್ನಾಟಕ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತರುತ್ತಿದೆ. 2025-26 ನೇ ಸಾಲಿನ

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಎಲ್ಲಾ ಅರ್ಜಿದಾರರಿಗೂ ಕಡ್ಡಾಯ ದಾಖಲೆಗಳು:

ಹೊಸ ರೇಷನ್ ಕಾರ್ಡ್ ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025.
2025ರಲ್ಲಿ ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿಯು ಈ ಒಂದು ಲೇಖನದಲ್ಲಿ ನೋಡಬಹುದು ಅರ್ಹತೆ ಮತ್ತು ಪಡಿತರ ಚೀಟಿ

ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2025 -26 ಕರ್ನಾಟಕದ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆ ಆರಂಭ.
ಕರ್ನಾಟಕದ ವಿದ್ಯಾರ್ಥಿಗಳೇ, ನಿಮ್ಮ ವಿದ್ಯಾಭ್ಯಾಸದ ಶುಲ್ಕವನ್ನು ಪೂರೈಸಲು ಆರ್ಥಿಕ ತೊಂದರೆ ಎದುರಾಗುತ್ತಿದ್ದರೆ, ಈ ಮಾಹಿತಿಯು ನಿಮಗಾಗಿ ಅಪಾರವಾಗಿ ಉಪಯುಕ್ತವಾಗಲಿದೆ. ಹೌದು, ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಮಹತ್ವದ









