ಗೃಹಲಕ್ಷ್ಮಿ ಅರ್ಜಿ ಸ್ಥಿತಿಯನ್ನು ತಿಳಿಯಲು ಲಿಂಕ್‌ ಬಿಡುಗಡೆ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗಂಟೆಗಳಲ್ಲಿ ಮುಖ್ಯ ಯೋಜನೆಯದ ಗ್ರಹಲಕ್ಷ್ಮಿ ಯೋಜನೆ ಪ್ರಾರಂಭವಾಗಿದ್ದು ಪ್ರತಿಯೊಬ್ಬ ಮಹಿಳೆಯರಿಗೂ 2000 ಹಣ ಖಾತೆಗೆ ಜಮಾ ಆಗಿದೆ. ಆದರೆ ಇನ್ನೂ 50% ಮಹಿಳೆಯರಿಗೆ ಹಣ ಬಂದಿಲ್ಲ. ಅಂತಹ ಮಹಿಳೆಯರು ತಮ್ಮ ಗ್ರಹಲಕ್ಷ್ಮಿ ಸ್ಥಿತಿಯನ್ನು ತಿಳಿಯಲು ಏನು ಮಾಡಬೇಕು ತಮಗೆ ಹಣ ಬರುತ್ತೋ ಬರಲ್ವೋ ಅಂತ ತಿಳಿಯೋದು ಹೇಗೆ ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೇಲೆ ತಿಳಿಸಿರುವ ಹಾಗೆ ಗ್ರಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಶೇಕಡ 50ರಷ್ಟು ಮಹಿಳೆಯರಿಗೆ ಹಣ ಬಂದಿದೆ, ಇನ್ನು 50ರಷ್ಟು ಮಹಿಳೆಯರಿಗೆ ಹಣ ಬರಲು ಬಾಕಿ ಇದೆ ಮತ್ತೆ ಬಾಕಿ ಇರುವವರ ಹಣ ಯಾವಾಗ ಬರುತ್ತೆ, ಇನ್ನು ಯಾಕೆ ಬಂದಿಲ್ಲ, ಇದರ ಒಂದು ಸ್ಥಿತಿಯನ್ನು ತಿಳಿಯಲು ಏನು ಮಾಡಬೇಕು ಮತ್ತು ನೀವು ಅರ್ಜಿ ಸಲ್ಲಿಸಿರುವಂತಹ ಅರ್ಜಿ ಸಂಖ್ಯೆಯ ಮುಖಾಂತರ ನಿಮ್ಮ ಸ್ಥಿತಿಯನ್ನು ನೋಡವುದು ಹೇಗೆ ಎನ್ನುವುದು ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ಇದೆ ನೋಡಬಹುದು.

ಗೃಹಲಕ್ಷ್ಮಿ ಅರ್ಜಿ ಸ್ಥಿತಿ ತಿಳಿಯಲು ಏನು ಮಾಡಬೇಕು

  • ಗೃಹಲಕ್ಷ್ಮಿ ಅರ್ಜಿ ಸ್ಥಿತಿಯನ್ನು ತಿಳಿಯಲು https://sevasindhu.karnataka.gov.in/Gruha_lakshmi_DBT/Tracker_Eng   ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಸಲ್ಲಿಸಿರುವ ಅರ್ಜಿ ಸಂಖ್ಯೆ ಯನ್ನು ನಮೂದಿಸಿ.
  • ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತೆ.
  • ಅದರಲ್ಲಿ ಸೀರಿಯಲ್ ನಂಬರ್ ಇರುತ್ತೆ
  • ರೇಷನ್ ಕಾರ್ಡ್ ನಂಬರ್ ಇರುತ್ತೆ
  • ಅರ್ಜಿ ಸಲ್ಲಿಸಿದವರ ಹೆಸರು ಇರುತ್ತೆ
  • ಹಣ ಜಮಾ ಆಗಿರುವ ದಿನಾಂಕ ಇರುತ್ತೆ
  • ಪೇಮೆಂಟ್ ಸ್ಟೇಟಸ್ ಇರುತ್ತೆ
  • ಅದರಲ್ಲಿ ನಿಮಗೆ ಹಣ ಜಮಾ ಆಗಿದೆಯೋ ಇಲ್ಲವೋ ಅಂತ ಗೊತ್ತಾಗುತ್ತೆ.
  • ಸ್ಟೇಟಸ್ ಅಲ್ಲಿ ಸಕ್ಸಸ್ ಅಂತ ಬಂದಿದ್ರೆ ನಿಮಗೆ ಹಣ ಜಮಾ ಆಗಿದೆ ಅಂತ ಅರ್ಥ.
  • ಪೆಂಡಿಂಗ್ ಅಂತ ಇದ್ದರೆ ಇನ್ನು ಬರುತ್ತೆ ಅಂತ ಅರ್ಥ.
  • ಒಂದು ವೇಳೆ ಅಕೌಂಟ್ ನಾಟ್ ಲಿಂಕ್ ಅಂತ ಬಂದ್ರೆ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಒಂದು ಬ್ಯಾಂಕ್ ಅಕೌಂಟ್ ಲಿಂಕ್ ಇಲ್ಲ ಅಂತ ಅರ್ಥ. ತಕ್ಷಣ ಹೋಗಿ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಒಂದು ಆಧಾರ್ ಕಾರ್ಡ್ ನಂಬರನ್ನು ಲಿಂಕ್ ಮಾಡಬೇಕಾಗುತ್ತದೆ.

ರೀತಿಯಾಗಿ ನೀವು ನಿಮ್ಮ ಒಂದು ಗ್ರಹಲಕ್ಷ್ಮಿ ಸ್ಟೇಟಸ್ ನೋಡಬಹುದು.

ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ನೋಡುವುದು ಹೇಗೆ

ಮೇಲೆ ತಿಳಿಸುವ ಹಾಗೆ ಗರಗಲಕ್ಸ್ಮಿ ಸ್ಟೇಟಸ್ ಆನ್ಲೈನ್ ಮುಖಾಂತರ ಚೆಕ್ ಮಾಡಬಹುದು ಮತ್ತು ನಿಮ್ಮ ಒಂದು ಮೊಬೈಲ್ ನಲ್ಲಿ ಒಂದು ಲಿಂಕ್ ಮೂಲಕ ನಿಮ್ಮ ಗ್ರಹಲಕ್ಷ್ಮಿ ಸ್ಟೇಟಸ್ ಅನ್ನು ನೋಡಬಹುದು. ತುಂಬಾ ಸುಲಭವಾಗಿ ಮೊಬೈಲಲ್ಲಿ ನಿಮ್ಮ ಗ್ರಹಲಕ್ಷ್ಮಿ ಸ್ಥಿತಿಯನ್ನು ತಿಳಿಯಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಮತ್ತು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ಮತ್ತು ನಮ್ಮ ಒಂದು ಫೇಸ್ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದಗಳು.

Leave a comment