ಅನ್ನಭಾಗ್ಯ ಸೆಪ್ಟೆಂಬರ ತಿಂಗಳ ಹಣ ಬಿಡುಗಡೆ

ನಮಸ್ಕಾರ ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಮೂರನೇ ಕಂತಿನ ಹಣ ಜಮಾ ಆಗಿದೆ  ಅಂದರೆ ಸೆಪ್ಟಂಬರ್ ತಿಂಗಳಲ್ಲಿ ಹಣ ಬಿಡುಗಡೆಯಾಗಿದೆ  ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ನಮಸ್ಕಾರ ಸ್ನೇಹಿತರೆ ಮೇಲೆ ತೋರಿಸಿರುವ ಹಾಗೆ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಅಡಿಯಲ್ಲಿ  ಬರುವಂತಹ ಪ್ರತಿಯೊಂದು ಕುಟುಂಬಕ್ಕೂ ಹಣ ಬಿಡುಗಡೆಯಾಗಿದೆ ಇದರ ಒಂದು ಸ್ಟೇಟಸ್ ಚೆಕ್ ಮಾಡುವ ವಿಧಾನ ಇದರ ಮಾಹಿತಿ ಕೆಳಗೆ ನೀಡಲಾಗಿದೆ.

ಸೆಪ್ಟೆಂಬರ್ ತಿಂಗಳ ಬಗ್ಗೆ ಯೋಜನೆಯ ಹಣ ಚೆಕ್ ಮಾಡುವ ವಿಧಾನ

  •  ಸಪ್ಟೆಂಬರ್ ತಿಂಗಳ ಹಣ ಚೆಕ್ ಮಾಡಲು https://ahara.kar.nic.in/status2/status_of_dbt_new.aspx  ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ
  •   ಪ್ರಸ್ತುತ ವರ್ಷ ಆಯ್ಕೆ ಮಾಡಿ
  •  ಪ್ರಸ್ತುತ ತಿಂಗಳ ಆಯ್ಕೆ ಮಾಡಿ ಸೆಪ್ಟಂಬರ್ ತಿಂಗಳ
  •  ನಂತರ ನಿಮ್ಮ RC ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ನ ಎಂಟರ್ ಮಾಡಿ
  •  ಕೆಳಗಡೆ ನೀಡಲಾದ ಕ್ಯಾಪ್ಚಕೋಡನು ಎಂಟರ್ ಮಾಡಿ
  •  ನಂತರ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
  •  ನಂತರ ನಿಮ್ಮ ಸೆಪ್ಟೆಂಬರ್ ತಿಂಗಳ ಅನ್ನ ಭಾಗ್ಯ ಹಣ ಜಮಾ ಆಗಿರುವ  ಮಾಹಿತಿ ನೋಡಬಹುದು

ರೀತಿಯಾಗಿ ನಿಮ್ಮ ನಮಗೆ ಸೆಪ್ಟಂಬರ್ ತಿಂಗಳ ಅಣ್ಣ ಭಾಗ್ಯ ಬಂದಿದೆ ಅಂತ ಚೆಕ್ ಮಾಡಬಹುದು

ಅಗಸ್ಟ್ ಮತ್ತು ಜುಲೈ ತಿಂಗಳ ಹಣ ಬರೆದಿದ್ದರೆ ಏನು ಮಾಡಬೇಕು

  • ಆಗಸ್ಟ್ ತಿಂಗಳ ಮತ್ತು ಜಲೈ ತಿಂಗಳ ಹಣ ನಿಮಗೆ ಬರದೇ ಇದ್ದರೆ ಅದಕ್ಕೆ ಏನು ಮಾಡಬೇಕು, ಏನು ಮಾಡಿದರೆ ಹಣ ಬರುತ್ತೆ ಅಂತ  ಒಂದು ಲೇಖನದಲ್ಲಿ ನೋಡಬಹುದು
  • ಅನ್ನಭಾಗ್ಯ ಯೋಜನೆಯ ಒಂದನೇ ಕಂತು ಮತ್ತು ಎರಡನೇ ಕಂತಿನ ಹಣ ಬಂದಿಲ್ಲ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಅಂತ ಸ್ಟೇಟಸ್ ಚೆಕ್ ಮಾಡಬೇಕಾಗುತ್ತೆ.
  • ಒಂದುವೇಳೆ ಸ್ಟೇಟಸ್ ಚೆಕ್ ಮಾಡಿದಾಗ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡಿಗೆ ಲಿಂಕ್ ಆಗದಿದ್ದರೆ ತಕ್ಷಣ ಲಿಂಕ್ ಮಾಡಿಸಿ ಆಗ ಮಾತ್ರ ಸೆಪ್ಟೆಂಬರ್ ತಿಂಗಳ ಹಣ ನಿಮ್ಮ ಖಾತೆಗೆ ಬರುತ್ತೆಇಲ್ಲ ಅಂದ್ರೆ ಸೆಪ್ಟೆಂಬರ್ ತಿಂಗಳ ಹಣ ಕೂಡ ನಿಮಗೆ ಬರದೇ ಇರೋ ಸಾಧ್ಯತೆ ಇರುತ್ತೆ. ಆದಕಾರಣ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿ ಮಾಡಬೇಕಾಗುತ್ತದೆ.

ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಜೋಡಣೆ ಮಾಡುವ ವಿಧಾನ

  • ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಇದೆಯೋ ಇಲ್ವೋ ಅಂತ ತಿಳಿಯಲು ಮೊದಲು ನಿಮ್ಮ ಆಧಾರ್ ಕಾರ್ಡ್ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಆಧಾರ್ ಲಾಗಿನ್ ಆಗಿ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಓಟಿಪಿ ಎಂಟರ್ ಮಾಡಿ ಲಾಗಿನ್ ಆಗಿ
  • ನಂತರ ಆಧಾರ್ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಚೆಕ್ ಮಾಡಿ
  • ಆಗ ನಿಮಗೆ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಒಂದು ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಅಂತ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತೆ.
  • ಒಂದು ವೇಳೆ ನಿಮ್ಮ ಆಧಾರ್ ಕಾರ್ಡಿಗೆ ಯಾವುದೇ ಬ್ಯಾಂಕ್ ಲಿಂಕ್ ಇಲ್ಲ ಅಂತ ತೋರಿಸಿದರೆ ತಕ್ಷಣವೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಪಾಸ್ ಬುಕ್ ತೆಗೆದುಕೊಂಡು ಹೋಗಿ NPCI  ಲಿಂಕ್ ಮಾಡ್ಸಿ.

Leave a comment