ಪೊಲೀಸ್ ಕಾನ್ಸಟೇಬಲ್ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ 2023
ನಮಸ್ಕಾರ ಸ್ನೇಹಿತರೆ, ಶಸ್ತ್ ಪೊಲೀಸ್ ಕಾನ್ಸ್ಟೇಬಲ್ ಅರ್ಜಿ ಸಲ್ಲಿಸಿರುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳು ತಮ್ಮ ಅಡ್ಮಿಟ್ ಕಾರ್ಡ್ ಪ್ರಿಂಟ್ ಮಾಡಿಕೊಳ್ಳಬಹುದು. ಎಕ್ಸಾಮ್ ದಿನಾಂಕ ಪ್ರಕಟಣೆ ಆಗಿದೆ ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬರು ತಮ್ಮ ಅಡ್ಮಿಟ್ ಕಾರ್ಡ್ಗಳನ್ನು ಪ್ರಿಂಟ್ ಮಾಡಿಕೊಳ್ಳಬಹುದು. ಪ್ರಿಂಟ್ ಮಾಡಲು ಕೆಎಸ್ಪಿ ವೆಬ್ಸೈಟ್ನಲ್ಲಿ ಮಾಡಬಹುದು ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು. ಮೇಲೆ ತಿಳಿಸಿರುವ ಹಾಗೆ 2022 ಅಕ್ಟೋಬರ್ ನಲ್ಲಿ ಸಲ್ಲಿಸಿರುವಂತಹ ಅಭ್ಯರ್ಥಿಗಳು ತಮ್ಮ ಅಡ್ಮಿಟ್ ಕಾರ್ಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ …